ADVERTISEMENT

ಸಿಇಟಿ: ಸರ್‌.ಎಂ.ವಿ ಕಾಲೇಜಿಗೆ ಉತ್ತಮ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 25 ಮೇ 2025, 16:13 IST
Last Updated 25 ಮೇ 2025, 16:13 IST
ಅಭಿಷೇಕ್‌ ಬಾಣಪುರ್
ಅಭಿಷೇಕ್‌ ಬಾಣಪುರ್   

ದಾವಣಗೆರೆ: ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ನಗರದ ಸರ್‌ ಎಂ.ವಿ. ಸಮೂಹ ಶಿಕ್ಷಣ ಸಂಸ್ಥೆಯ ಕಾಲೇಜು ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದಿದ್ದಾರೆ.

ಎಂಜಿನಿಯರಿಂಗ್‌ ವಿಭಾಗದಲ್ಲಿ ನೆಲವಿಗಿ ಯೋಗೇಶ್ವರ 107ನೇ ರ‍್ಯಾಂಕ್‌ ಹಾಗೂ ವಿನಯ ಕೋರಿ 136ನೇ ರ‍್ಯಾಂಕ್‌ ಪಡೆದಿದ್ದಾರೆ. ನೆಲವಿಗಿ ಯೋಗೇಶ್ವರ ಅವರು ಬಿಎಸ್ಸಿ ಕೃಷಿ ವಿಭಾಗದಲ್ಲಿ 17ನೇ, ನ್ಯಾಚುರೋಪತಿಯಲ್ಲಿ 53ನೇ, ಪಶುವೈದ್ಯಕೀಯದಲ್ಲಿ 30ನೇ ರ‍್ಯಾಂಕ್‌ ಪಡೆದಿದ್ದಾರೆ.

ಎಂಜಿನಿಯರಿಂಗ್‌ ವಿಭಾಗದಲ್ಲಿ ಎಸ್‌. ರಾಘವೇಂದ್ರ 176ನೇ ರ‍್ಯಾಂಕ್‌, ಅಕ್ಷಿತ್ ರಾಥೋಡ್ 225, ಅನ್ಮೋಲ್ ಶಾನ್ವಾಡ್ 240, ನಂದನ್ ಡಿ 275, ರಾಹುಲ್ ಆರ್. ಮಠದ್ 369ನೇ, ಸೃಷ್ಟಿ ಕೆ 401ನೇ, ಅದಿತಿ ವೀರೇಶ್ ಅಂಗಡಿ 476ನೇ, ಹರ್ಷಿಣಿ ಎಂ 501ನೇ, ಜಯಲಕ್ಷ್ಮಿ ಎನ್.ಎಂ. 574ನೇ, ಅಭಿಷೇಕ್‌ ಬಾಣಪುರ್ 583ನೇ, ಆಲಿಯ ಫರೀನ್ ಎಚ್ 628ನೇ, ಅಭಿಷೇಕ್‌ ಸಿ 679ನೇ ರ‍್ಯಾಂಕ್‌ ಪಡೆದಿದ್ದಾರೆ.

ADVERTISEMENT

ಅದಿತಿ ಪ್ರದೀಪ್ 688ನೇ, ಚಂದನ್ ಶಶಿಧರ್ ಸುಧಾಕರ್ 692ನೇ, ಆರ್ಯ ಕೆ.ಭಟ್ 748ನೇ, ಶಿರೀಶ್ ಡಿ 753ನೇ, ಬಾಲಾಜಿ ತೇಜಸ್ 754ನೇ, ಜಯದೇವ ಕೆ.ಕಣಕುಪ್ಪಿ 761ನೇ, ಸ್ಪಂದನ ತೂಗದೆಲಿ 787ನೇ, ವೃಷಭ್ ವಿ.ಪಾಟೀಲ್ 827ನೇ, ಲಿಖಿತ್ ಆನ್ವೇರಿ 885ನೇ, ಪೃಥ್ವಿ ಎಸ್.ಜೆ 898ನೇ, ಅನನ್ಯ ಆರ್. 904ನೇ, ಗುರುರಾಜ ಎ.ಆರ್ 919ನೇ, ವಿಜಯ್ ಕುಮಾರ್ 926ನೇ, ನೂತನ ವಿ 946ನೇ, ಆಯುಷ್‌ ಕೆ. ಭಟ್ 952ನೇ, ಪ್ರಥಮ್ ಗಡಿಯಾರ 984ನೇ, ವಿಶಾಲ್ ಕೆ.ಎಂ 986ನೇ ರ‍್ಯಾಂಕ್‌ ಪಡೆದಿದ್ದಾರೆ.

ಬಿಎಸ್ಸಿ ಕೃಷಿ ವಿಭಾಗದಲ್ಲಿ ರಾಘವೇಂದ್ರ ಎಸ್. 20ನೇ, ರಾಹುಲ್ ಆರ್.ಮಠದ್ 49ನೇ, ಹರ್ಷಿಣಿ ಎಂ 83ನೇ, ಅದಿತಿ ವೀರೇಶ್ ಅಂಗಡಿ 89ನೇ, ಆಲಿಯ ಫರೀನ್ ಎಚ್ 92ನೇ ರ‍್ಯಾಂಕ್‌ ಗಳಿಸಿದ್ದಾರೆ.

ನ್ಯಾಚುರೋಪತಿ ವಿಭಾಗದಲ್ಲಿ ರಾಹುಲ್ ಆರ್.ಮಠದ್ 20ನೇ, ಅದಿತಿ ವೀರೇಶ್ ಅಂಗಡಿ 28ನೇ, ಅಭಿಷೇಕ್‌ ಸಿ 52ನೇ, ಆಲಿಯ ಫರೀನ್ 59ನೇ, ರಕ್ಷಾ ಬಿ 69ನೇ, ರಾಘವೇಂದ್ರ ಎಸ್. 71ನೇ, ಗುರುರಾಜ ಎ.ಆರ್ 82ನೇ, ಪ್ರಜ್ವಲ್ ಬಿ.ಕೆ 85ನೇ, ಅದಿತಿ ಪ್ರದೀಪ್ ಎ.ಎಂ. 95ನೇ, ಹರ್ಷಿಣಿ ಎಂ 100ನೇ ರ‍್ಯಾಂಕ್‌ ಗಳಿಸಿದ್ದಾರೆ.

ಪಶುವೈದ್ಯಕೀಯ ವಿಭಾಗದಲ್ಲಿ ರಾಹುಲ್ ಆರ್. ಮಠದ್ 45ನೇ, ಅಭಿಷೇಕ್‌ ಸಿ 54ನೇ, ಅದಿತಿ ವೀರೇಶ್ ಅಂಗಡಿ 63ನೇ, ಅದಿತಿ ಪ್ರದೀಪ್ ಎ.ಎಂ 68ನೇ, ರಕ್ಷಾ ಬಿ. 71ನೇ, ಗುರುರಾಜ ಎ.ಆರ್ 83ನೇ, ಸಹನಾ ಮಾರುತಿ 91ನೇ, ಆಲಿಯ ಫರೀನ್ 93ನೇ, ಜೀವನ್ ಬಿ.ಜೆ 98ನೇ ರ‍್ಯಾಂಕ್‌ ಪಡೆದಿದ್ದಾರೆ.

ಸಂಸ್ಥೆಯ 49 ವಿದ್ಯಾರ್ಥಿಗಳು 100ರ ಒಳಗಿನ ರ‍್ಯಾಂಕ್‌ಗಳನ್ನು ಗಳಿಸಿದ್ದಾರೆ. 275 ವಿದ್ಯಾರ್ಥಿಗಳು 500ರ ಒಳಗಿನ ರ‍್ಯಾಂಕ್‌ ಪಡೆದಿದ್ದಾರೆ. 546 ವಿದ್ಯಾರ್ಥಿಗಳು 1,000ದ ಒಳಗಿನ ರ‍್ಯಾಂಕ್‌ನಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಅಭಿಷೇಕ್‌ ಸಿ.
ಅದಿತಿ ಪ್ರದೀಪ್
ಅದಿತಿ ವಿ.ಅಂಗಡಿ
ಅಕ್ಷಿತ್ ರಾಥೋಡ್
ಆಲಿಯ ಫರೀನ್
ಅನ್ಮೋಲ್ ಶಾನ್ವಾಡ್
ಚಂದನ್ ಎಸ್‌.ಸುಧಾಕರ್
ಹರ್ಷಿಣಿ ಎಂ
ಜಯಲಕ್ಷ್ಮಿ ಎನ್.ಎಂ.
ನಂದನ್ ಡಿ
ಎನ್‌.ಯೋಗೇಶ್ವರ
ರಾಘವೇಂದ್ರ ಎಸ್‌.
ರಾಹುಲ್‌ ಆರ್‌.ಮಠದ
ಸೃಷ್ಟಿ ಕೆ
ವಿನಯ್‌ ಕೋರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.