ದಾವಣಗೆರೆ: ದಾವಣಗೆರೆ ನಗರ, ಹರಿಹರ ಹಾಗೂ ಮಲೇಬೆನ್ನೂರು, ನ್ಯಾಮತಿ ಭಾಗಗಳಲ್ಲಿ ತುಂತುರು ಮಳೆಯಾಗಿದೆ.
ಹೆಚ್ಚು ಮಳೆ ಸುರಿದರೆ ಭತ್ತ ಒಣಗಿಸುವವರಿಗೆ ತೊಂದರೆಯಾಗಲಿದೆ. ರಾಗಿ, ಜೋಳ ಹಾಗೂ ಅಲಸಂದೆ ಬಿತ್ತನೆ ಮಾಡಿರುವವರಿಗೆ ಅನುಕೂಲವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.