ADVERTISEMENT

ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿ ಸಾವು

ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 4:58 IST
Last Updated 8 ಆಗಸ್ಟ್ 2022, 4:58 IST
ಸಾಗರ್ ಟಿ.ಎ.
ಸಾಗರ್ ಟಿ.ಎ.   

ತ್ಯಾವಣಗಿ/ ಮಲೇಬೆನ್ನೂರು: ತ್ಯಾವಣಗಿ ಗ್ರಾಮದ ವಿದ್ಯಾರ್ಥಿಯೊಬ್ಬ ಮಲೇಬೆನ್ನೂರಿನ ಸಂಕ್ಲಿಪುರದ ಮನೆಯೊಂದರಲ್ಲಿ ಪೇಂಟಿಂಗ್ ಮಾಡುತ್ತಿರುವ ವೇಳೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾನೆ.

ಸಾಗರ್ ಟಿ.ಎ.(18) ಮೃತ ವಿದ್ಯಾರ್ಥಿ. ತ್ಯಾವಣಗಿಯ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಯಾದ ಈತ ಗ್ರಾಮದ ಅಣ್ಣಪ್ಪ ಹಾಗೂ ಅನಸೂಯಮ್ಮ ದಂಪತಿಯ ಪುತ್ರ.

ಭಾನುವಾರ ರಜೆ ಇದ್ದುದರಿಂದ ಸಂಕ್ಲಿಪುರ ಗ್ರಾಮಕ್ಕೆ ತೆರಳಿ ಮನೆಗೆ ಬಣ್ಣ ಬಳಿಯುವಾಗ ಮನೆಯ ಮೇಲೆ ಹರಿದಿದ್ದ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ. ಗಾಯಗೊಂಡ ರಾಮಪ್ಪ ಅವರ ಸ್ಥಿತಿ ಗಂಭೀರವಾಗಿದೆ ಮಲೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.