ADVERTISEMENT

ನೋಡಿ: ಧಾರವಾಡ ಈಗ ಕೋಚಿಂಗ್ ಸೆಂಟರ್‌ಗಳ ಹಬ್! ಐಎಎಸ್, ಕೆಎಎಸ್ ಪರೀಕ್ಷೆಗಳಿಗೆ ಸಿಗುತ್ತೆ ತರಬೇತಿ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 6:58 IST
Last Updated 25 ಆಗಸ್ಟ್ 2021, 6:58 IST

ಅರೆಮಲೆನಾಡಿನ ವಾತಾವರಣದ ಧಾರವಾಡವು ಕಳೆದೊಂದು ದಶಕದಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಸೆಂಟರ್‌ಗಳ ಹಬ್‌ ಆಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳ ಸರ್ಕಾರಿ ಹುದ್ದೆಯ ಆಕಾಂಕ್ಷಿಗಳಿಗೆ ಇಲ್ಲಿನ ಕೇಂದ್ರಗಳು ಅಚ್ಚುಮೆಚ್ಚು. ಐಎಎಸ್, ಕೆಎಎಸ್ ಹುದ್ದೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಇಲ್ಲಿ ತರಬೇತಿ‌ ನೀಡಲಾಗುತ್ತಿದೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.