ADVERTISEMENT

Photos: ಖಾಲಿಗಾಡಾ ಸ್ಪರ್ಧೆ; ಉತ್ಸಾಹದಿಂದ ಪಾಲ್ಗೊಂಡ ರೈತರು

ಹುಬ್ಬಳ್ಳಿ: ಗೋಕುಲ ರಸ್ತೆಯ ದಾರಾವತಿ ಹನುಮಂತ ದೇವಸ್ಥಾನದ ಕಳಸಾರೋಹಣ, ಕಲ್ಯಾಣ ಮಂಟಪ ಉದ್ಘಾಟನೆ ಅಂಗವಾಗಿ ಇಂದು(ಭಾನುವಾರ) ದೇವಸ್ಥಾನ ಸಮಿತಿ ಗೋಕುಲ ಗ್ರಾಮದಲ್ಲಿ ರಾಜ್ಯ ಮಟ್ಟದ ಖಾಲಿ ಗಾಡಾ(ಚಕ್ಕಡಿ ಬಂಡಿ) ಓಡಿಸುವ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.ಮಹಾರಾಷ್ಟ್ರ, ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ಧಾರವಾಡ ಸೇರಿದಂತೆ 100ಕ್ಕೂ ಹೆಚ್ಚು ಜೋಡೆತ್ತುಗಳು ಚಕ್ಕಡಿ ಸ್ಪರ್ಧೆಯಲ್ಲಿ ಪಾಲ್ಗೊಂಡಿವೆ.

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 6:41 IST
Last Updated 20 ಮಾರ್ಚ್ 2022, 6:41 IST
ಗೋಕುಲ ಗ್ರಾಮದಲ್ಲಿ ರಾಜ್ಯ ಮಟ್ಟದ ಖಾಲಿ ಗಾಡಾ(ಚಕ್ಕಡಿ ಬಂಡಿ) ಓಡಿಸುವ ಸ್ಪರ್ಧೆ (ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.