ADVERTISEMENT

Photos | ಹುಬ್ಬಳ್ಳಿಯಲ್ಲಿ ವರ್ಷಧಾರೆ, ಮಳೆಯಲ್ಲಿಯೇ ವಾಹನ ಸವಾರಿ

ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ ಸುರಿಯಿತು. ಮಳೆಯಿಂದಾಗಿ ಸಂಕಷ್ಟಕ್ಕೀಡಾದ ಜನರು ಮಳೆಯಲ್ಲೇ ತಮ್ಮ ಮನೆಗಳೆಡೆಗೆ ತೆರಳಿದರು.

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2021, 11:31 IST
Last Updated 22 ಆಗಸ್ಟ್ 2021, 11:31 IST
ಹುಬ್ಬಳ್ಳಿಯಲ್ಲಿ ಸುರಿದ ಧಾರಾಕಾರ ಮಳೆ
ಹುಬ್ಬಳ್ಳಿಯಲ್ಲಿ ಸುರಿದ ಧಾರಾಕಾರ ಮಳೆ   
ಮಳೆಯಲ್ಲೇ ಸೈಕಲ್ ಏರಿ ಹೊರಟ ವ್ಯಕ್ತಿ
ಮಳೆಯಲ್ಲೇ ಮನೆಯೆಡೆಗೆ ತೆರಳುತ್ತಿದ್ದ ಜೋಡಿ
ಮಳೆಗೆ ರೈನ್‌ಕೋಟ್ ಧರಿಸಿ ಗಾಡಿಯಲ್ಲಿ ಸವಾರಿ
ಮಳೆಯಲ್ಲೇ ನಡೆದು ಸಾಗುತ್ತಿದ್ದ ವಿದ್ಯಾರ್ಥಿಗಳು
ಮಳೆಯ ನಡುವೆಯೇ ಪಾದಚಾರಿ ಮಾರ್ಗದಲ್ಲಿ ಮುನ್ನಡೆಯುತ್ತಿದ್ದ ವ್ಯಕ್ತಿ
ಮಳೆಯಲ್ಲಿಯೂ ಸ್ಕೂಟರ್ ಸವಾರಿ ಮಾಡುತ್ತಿದ್ದ ಸವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.