ಹುಬ್ಬಳ್ಳಿ: ಹುಬ್ಬಳ್ಳಿಯ ಹಿಂದೂಸ್ತಾನಿ ಗಾಯಕ ಬಾಲಚಂದ್ರ ನಾಕೋಡ ಅವರಿಗೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಆಕಾಶವಾಣಿ ಸಂಸ್ಥೆ ‘ಎ ಟಾಪ್ ಶ್ರೇಣಿ ಕಲಾವಿದ’ ಗೌರವ ನೀಡಿದೆ.
ಪಂ. ಬಾಲಚಂದ್ರ ಅವರು ಖ್ಯಾತ ಗಾಯಕ ದಿ. ಪಂಡಿತ ಅರ್ಜುನ ನಾಕೋಡ ಅವರ ಪುತ್ರ. ಅವರು ‘ತಾಳ ತಪ್ಪದ ಸಂಗೀತ ಕಲಾವಿದ’ ಎಂದೇ ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧಿಯಾಗಿದ್ದಾರೆ ಎಂದು ಹರಿದಾಸ ಚಿಂತಕ ವಿಷ್ಣುತೀರ್ಥ ಕಲ್ಲೂರಕರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.