ADVERTISEMENT

ಹುಬ್ಬಳ್ಳಿ-ಧಾರವಾಡ ಪಾಲಿಕೆ: ಮತ ಎಣಿಕೆ ಕೇಂದ್ರದಲ್ಲಿ ಸೋತ ಅಭ್ಯರ್ಥಿಯ ಚೀರಾಟ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 5:27 IST
Last Updated 6 ಸೆಪ್ಟೆಂಬರ್ 2021, 5:27 IST

ಧಾರವಾಡ: ಪಾಲಿಕೆ‌ ಚುನಾವಣೆಯಲ್ಲಿ ಸೋತ ಕಾರಣಪಕ್ಷೇತರ ಅಭ್ಯರ್ಥಿ ಶ್ರೀಕಾಂತ ರೆಡ್ಡಿ ಮತ ಎಣಿಕೆ ಕೇಂದ್ರದಲ್ಲೇ ಚೀರಾಡಿದರು.

ಚೀರಾಡುತ್ತ ಮತ ಎಣಿಕೆ ಕೇಂದ್ರದಿಂದ ಹೊರ ಬಂದ ರೆಡ್ಡಿ, ಇದು ಸೆಟ್ಟಿಂಗ್ ರಾಜಕಾರಣ.ನನ್ನ ಮನೆಯಲ್ಲೇ ನೂರು ಮತಗಳು ಇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT