ADVERTISEMENT

ಹುಬ್ಬಳ್ಳಿ: ಮ್ಯಾರಥಾನ್ ಆರಂಭ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 2:17 IST
Last Updated 18 ನವೆಂಬರ್ 2018, 2:17 IST
   

ಹುಬ್ಬಳ್ಳಿ: ಹುಬ್ಬಳ್ಳಿ ಫಿಟ್‌ನೆಸ್‌ಕ್ಲಬ್‌ಇಲ್ಲಿನಗೋಕುಲ ರಸ್ತೆಯ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದಿಂದ ಆಯೋಜಿಸಿರುವ ಹಾಫ್‌ ‌ಮ್ಯಾರಥಾನ್‌ ಆರಂಭವಾಗಿದೆ.

ಸ್ವಚ್ಛ ‌ನಗರ, ಸುಂದರ ನಗರ ಎನ್ನುವ ಘೋಷ ವಾಕ್ಯದೊಂದಿಗೆ ಈ‌ ಬಾರಿಯ ‌ಮ್ಯಾರಥಾನ್ ಹಮ್ಮಿಕೊಳ್ಳಲಾಗಿದ್ದು, ವಿದೇಶಿ ಸ್ಪರ್ಧಿಗಳೂಭಾಗಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT