
ಪ್ರಜಾವಾಣಿ ವಾರ್ತೆ
ಹುಬ್ಬಳ್ಳಿ: ವಿದ್ಯುತ್ ಉಪಕೇಂದ್ರ ಗದಗ ರಸ್ತೆನಲ್ಲಿ 4ನೇ ತ್ರೈಮಾಸಿಕ ನಿರ್ವಹಣಾ ಕೈಗೊಳ್ಳುವುದರಿಂದ ಜ.31ರಂದು ಬೆಳಿಗ್ಗೆ 10ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಗದಗ ರಸ್ತೆ, ರೇಲ್ವೆ ವರ್ಕ್ ಶಾಪ್, ರೇಲ್ವೆ ಡೀಸೆಲ್ ಲೋಕೊ ಶೆಡ್, ವಿನೋಬಾ ನಗರ, ರೇಲ್ವೆ ಕಾಲೊನಿ, ಸರಸ್ವತಿಪುರಂ, ಕುಸುಗಲ್‌ರಸ್ತೆ, ಆಕ್ಸ್‌ಫರ್ಡ್ ಕಾಲೇಜ್, ಕ್ಯಾಪಿಟೋನಿಯ ಶಾಲೆ, ಶಿರಗುಪ್ಪಿ, ಬಂಡಿವಾಡ, ಮಂಟೂರ, ನಾಗರಹಳ್ಳಿ, ಮದರ್ ತೆರೆಸಾ ಕಾಲೊನಿ, ಆರ್.ಸಿ.ಕಾಲೊನಿ, ಚೇತನಾ ಕಾಲೊನಿ, 2ನೇ ಸ್ಟೇಜ್, ಚಾಲುಕ್ಯ ನಗರ, ಗಾಂಧಿವಾಡಕನ್ಯಾ ನಗರ, ವಿನೂತನ ಕಾಲೊನಿ, ಬೃಂದಾವನ ಕಾಲೊನಿ, ಕಿರೆಸೂರ ಕುಡಿಯುವ ನೀರು ಸರಬರಾಜು ಸ್ಥಾವರ ಮತ್ತು ಸುತ್ತಮುತ್ತಲಿನ ಪ್ರದೇಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.