ADVERTISEMENT

SSLC Result 2022 | ಹುಬ್ಬಳ್ಳಿ; ಸುಚಿತ್ರಾ, ವಾಗೀಶ್‌ಗೆ ಶೇ 99 ಅಂಕ

​ಪ್ರಜಾವಾಣಿ ವಾರ್ತೆ
Published 19 ಮೇ 2022, 14:01 IST
Last Updated 19 ಮೇ 2022, 14:01 IST
ವಾಗೀಶ್ ಹಾಗೂ ಸುಚಿತ್ರಾಗೆ ಸಿಹಿ ತಿನ್ನಿಸುತ್ತಿರುವ ಶಿಕ್ಷಕರು
ವಾಗೀಶ್ ಹಾಗೂ ಸುಚಿತ್ರಾಗೆ ಸಿಹಿ ತಿನ್ನಿಸುತ್ತಿರುವ ಶಿಕ್ಷಕರು   

ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿಗೋಕುಲ‌ ರಸ್ತೆಯ ವಿವೇಕಾನಂದ ನಗರದ ಬೆನಕ ವಿದ್ಯಾ ಮಂದಿರದ ವಿದ್ಯಾರ್ಥಿಗಳಾದ ಸುಚಿತ್ರಾ 623 (ಶೇ 99.68) ಮತ್ತು ವಾಗೀಶ್ 622 (ಶೇ 99.52) ಅಂಕಗಳನ್ನು ಪಡೆದಿದ್ದಾರೆ.

ಶಾಲೆಯ ಕೀರ್ತಿಯನ್ನು ಎತ್ತಿ ಹಿಡಿದ ವಿದ್ಯಾರ್ಥಿಗಳಿಗೆ ಶಿಕ್ಷಕರು, ಪೋಷಕರು ಹಾಗೂ ಸ್ನೇಹಿತರು ಸಿಹಿ ತಿನ್ನಿಸಿ, ಅಭಿನಂದನೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT