ನಡದಾಗೆಲ್ಲ ಚೊರಚೊರ ಸದ್ದು ಮಾಡುವ ಚಪ್ಪಲಿಗೆ ಜುರಕಿ ಚಪ್ಪಲಿ ಅಂತಾರ. ಭಾಳ ಮಂದಿ ಇವನ್ನ ಕೊಲ್ಹಾಪುರಿ ಚಪ್ಪಲಿ ಅಂತ ಅಂದ್ಕೊಂಡಾರ. ಆದ್ರ ಇವು ನಮ್ಮ ಕನ್ನಡನಾಡಿನ ಕಲಘಟಗಿಯಲ್ಲಿ ಕೈಯಿಂದಲೇ ತಯಾರಾಗುವ ವಿಶೇಷ ಮೆಟ್ಟುಗಳು. ಎಮ್ಮೆ ಬಾಲಕ್ಕೂ ಈ ಚಪ್ಪಲಿಗೂ ನಿಕಟವಾದ ಸಂಬಂಧವಿದೆ.. ಏನಂತ ತಿಳಿಯಲು ನೋಡಿ, ಈ ವಾರದ ಮಿಸಳ್ ಹಾಪ್ಚಾ
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್ಬುಕ್ನಲ್ಲಿ ಲೈಕ್ ಮಾಡಿ.
ಟ್ವಿಟರ್ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ..
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.