ADVERTISEMENT

ಫಲಾನುಭವಿಗಳಿಗೆ ಎಲೆಕ್ಟ್ರಿಕಲ್‌ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 2:42 IST
Last Updated 22 ಜೂನ್ 2022, 2:42 IST
ಹುಬ್ಬಳ್ಳಿಯಲ್ಲಿ ಮಂಗಳವಾರ ಶಾಸಕ ಪ್ರಸಾದ ಅಬ್ಬಯ್ಯ ಅವರು, ಕಾರ್ಮಿಕ ಇಲಾಖೆಯಿಂದ ಮಂಜೂರಾದ ಎಲೆಕ್ಟ್ರಿಕಲ್ ಸಲಕರಣೆಗಳ ಕಿಟ್ ಅನ್ನು ಫಲಾನುಭವಿಗಳಿಗೆ ವಿತರಿಸಿದರು
ಹುಬ್ಬಳ್ಳಿಯಲ್ಲಿ ಮಂಗಳವಾರ ಶಾಸಕ ಪ್ರಸಾದ ಅಬ್ಬಯ್ಯ ಅವರು, ಕಾರ್ಮಿಕ ಇಲಾಖೆಯಿಂದ ಮಂಜೂರಾದ ಎಲೆಕ್ಟ್ರಿಕಲ್ ಸಲಕರಣೆಗಳ ಕಿಟ್ ಅನ್ನು ಫಲಾನುಭವಿಗಳಿಗೆ ವಿತರಿಸಿದರು   

ಹುಬ್ಬಳ್ಳಿ: ಕಾರ್ಮಿಕ ಕಾರ್ಡ್ ಹೊಂದಿರುವಎಲೆಕ್ಟ್ರಿಕಲ್ ಕೆಲಸ ಮಾಡುವ 50 ಫಲಾನುಭವಿಗಳಿಗೆ ಕಾರ್ಮಿಕ ಇಲಾಖೆಯಿಂದ ಮಂಜೂರಾದ ಎಲೆಕ್ಟ್ರಿಕಲ್ ಸಲಕರಣೆಗಳ ಕಿಟ್ ಅನ್ನು ಶಾಸಕ ಪ್ರಸಾದ ಅಬ್ಬಯ್ಯಮಂಗಳವಾರ ವಿತರಿಸಿದರು.

ಮಹಾನಗರ ಪಾಲಿಕೆ ಸದಸ್ಯರಾದ ದೊರೆರಾಜ ಮಣಿಕುಂಟ್ಲ, ಇಲಿಯಾಸ್ ಮನಿಯಾರ, ಇಮ್ರಾನ್ ಎಲಿಗಾರ, ಮುಖಂಡರಾದ ಸದಸ್ಯರಾದ ಮೋಹನ ಅಸುಂಡಿ, ಸುಧಾ ಮಣಿಕುಂಟ್ಲ, ಶಿವನಗೌಡ ಹೊಸಮನಿ, ವಿಜನಗೌಡ ಪಾಟೀಲ, ಪ್ರಕಾಶ ಬುರಬುರೆ, ಬಾಬಾಜಾನ ಕಾರಡಗಿ, ಸೈಯದ್ ಸಲೀಂ ಮುಲ್ಲಾ, ಶರೀಫ ಅದವಾನಿ, ರಾಕೇಶ ಪಲ್ಲಾಟೆ, ಶ್ರೀನಿವಾಸ ಬೆಳದಡಿ, ಶಂಕರ ಕದ್ರಾಪುರ, ಅಜರ ಮನಿಯಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT