ಬಿಸಿಲಿಗೆ ಮೈಯೊಡ್ಡಿ, ಬಾಗಿದ ಬೆನ್ನಿಗೆ ಭಾರ ಹೊತ್ತು, ತುತ್ತಿನ ಚೀಲ ತುಂಬಿಸಲು ಬೆವರು ಚೆಲ್ಲಿ ದೇಶದ ಪ್ರಗತಿಗೆ ಶ್ರಮಿಸುವ ಕಾರ್ಮಿಕರ ಬಾಳಲ್ಲಿ ಮಾತ್ರ ಭರವಸೆಯ ಬೆಳಕು ಮೂಡುತ್ತಿಲ್ಲ. ಪ್ರತಿಭಟನೆ, ಸಂಘರ್ಷದ ಮೂಲಕವೇ ಕನಿಷ್ಠ ಸೌಲಭ್ಯ ಪಡೆಯಬೇಕಾದ ಪರಿಸ್ಥಿತಿ ಸಹ ಬದಲಾಗಿಲ್ಲ. ಜತೆಗೆ ಕೆಲಸದ ಸ್ಥಳದಲ್ಲಿ ಅವರ ಮೇಲಿನ ದೌರ್ಜನ್ಯ ನಿರಂತರವಾಗಿದೆ.
ಕಾರ್ಮಿಕರ ಶ್ರಮಕ್ಕೆ ಗೌರವ ಸಲ್ಲಿಸಲು ಇಂದು ಎಲ್ಲೆಡೆ ಅಂತರರಾಷ್ಟ್ರೀಯ ಕಾರ್ಮಿಕರ ದಿನ ಆಚರಿಸಲಾಗುತ್ತಿದೆ. ‘ಪ್ರಜಾವಾಣಿ’ಯ ಛಾಯಾಗ್ರಾಹಕ ಗೋವಿಂದರಾಜ ಜವಳಿ ಸೆರೆ ಹಿಡಿದ ಕಾರ್ಮಿಕರ ಶ್ರಮದ ಚಿತ್ರಣ ಇಲ್ಲಿದೆ...
ಕೆಲಸದಲ್ಲಿ ನಿರತರಾದ ಕಾರ್ಮಿಕರು
ಕೆಲಸದಲ್ಲಿ ನಿರತರಾದ ಕಾರ್ಮಿಕರು
ಕೆಲಸದಲ್ಲಿ ನಿರತರಾದ ಕಾರ್ಮಿಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.