ADVERTISEMENT

ಹುಬ್ಬಳ್ಳಿ: ಗುಂಡೇಟಿನಿಂದ ಗಾಯಗೊಂಡಿದ್ದ ರೌಡಿಶೀಟರ್ ಇರ್ಫಾನ್ ಮೃತ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 4:33 IST
Last Updated 7 ಆಗಸ್ಟ್ 2020, 4:33 IST
ಇರ್ಫಾನ್ ರೌಡಿಶೀಟರ್
ಇರ್ಫಾನ್ ರೌಡಿಶೀಟರ್   

ಹುಬ್ಬಳ್ಳಿ: ಗುಂಡಿನ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ರೌಡಿಶೀಟರ್ ಫ್ರೂಟ್ ಇರ್ಫಾನ್ ಮಧ್ಯರಾತ್ರಿ ಚಿಕಿತ್ಸೆ ಫಲಿಸದೆ ಮೃತಪಟ್ಡಿದ್ದಾನೆ.

ಗುರುವಾರ ಸಂಜೆ ನಗರದ ಅಲ್ ತಾಜ್ ಹೋಟೆಲ್ ಬಳಿ ನಾಲ್ವರು ದುಷ್ಕರ್ಮುಗಳು ಇರ್ಫಾನ್ ಮೇಲೆ ಗುಂಡಿ‌ನ ದಾಳಿ ನಡೆಸಿ ಪರಾರಿಯಾಗಿದ್ದರು.

ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಇರ್ಫಾನ್ ಮೃತಪಟ್ಟಿದ್ದಾನೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್ ದೀಲಿಪ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.