ಹುಬ್ಬಳ್ಳಿ: ವೃತ್ತಿರಂಗಭೂಮಿ ಶಾಲೆಯ ರಂಗನಿರ್ದೇಶಕ ಯಶವಂತ ಸರದೇಶಪಾಂಡೆ ಅವರ ತಂದೆ ಶ್ರೀಧರ ಗೋಪಾಲರಾವ್ ಸರದೇಶಪಾಂಡೆ (92) ಭಾನುವಾರ ಇಲ್ಲಿ ನಿಧನರಾದರು.
ಅವರು ಮೂಲತಃ ವಿಜಯಪುರ ಹತ್ತಿರದ ಉಕ್ಕಲಿ ಗ್ರಾಮದವರು. ಮುಂಬೈ, ಹುಬ್ಬಳ್ಳಿ , ಮಂಗಳೂರು ಮತ್ತು ಕಲಬುರಗಿಯಲ್ಲಿ ಶ್ರೀಧರ ಅವರು ಆರ್‌ಎಂಎಸ್‌ನಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಅವರಿಗೆ ಒಟ್ಟು ನಾಲ್ವರು ಪುತ್ರರು, ಸೊಸೆಯಂದಿರು ಮತ್ತು ಐದು ಜನ ಮೊಮ್ಮಕ್ಕಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.