ರೋಣ: ಹೂಗಾರ ಸಮಾಜದ ಪದಾಧಿಕಾರಿಗಳ ಸಭೆ ಪಟ್ಟಣದ ಸಿದ್ದಾರೂಡ ಮಠದಲ್ಲಿ ಭಾನುವಾರ ಜರುಗಿತು.
ಈ ಸಂದರ್ಭದಲ್ಲಿ ರೋಣ ತಾಲ್ಲೂಕಿನ ಹೂಗಾರ ಸಮಾಜದ ನೂತನ ತಾಲ್ಲೂಕು ಅಧ್ಯಕ್ಷರನ್ನಾಗಿ ಶ್ರೀಶೈಲ ಹೂಗಾರ ಅವರನ್ನು ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ರುದ್ರಪ್ಪ ಹೂಗಾರ, ಪ್ರಧಾನ ಕಾರ್ಯದರ್ಶಿಯನ್ನಾಗಿ ಮಂಜುನಾಥ ಹೂಗಾರ, ಉಪಾಧ್ಯಕ್ಷರಾಗಿ ಶಿವಕುಮಾರ ಹೂಗಾರ, ಭೀಮಪ್ಪ ಹೂಗಾರ, ಚನ್ನಬಸಪ್ಪ ಹೂಗಾರ, ಶಂಕ್ರಪ್ಪ ಹೂಗಾರ, ಶೇಖಪ್ಪ ಹೂಗಾರ, ಮೂಕಪ್ಪ ಹೂಗಾರ, ಸಂಘಟನಾ ಕಾರ್ಯದರ್ಶಿಗಳಾಗಿ ಶಿವಾನಂದ ಹೂಗಾರ, ರಮೇಶ ಪೂಜಾರ, ಶರಣಪ್ಪ ಹೂಗಾರ, ಈರಣ್ಣ ಹೂಗಾರ, ಸದಸ್ಯರಾಗಿ ಶರಣಪ್ಪ ಹೂಗಾರ ಅವರನ್ನು ಆಯ್ಕೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.