ಹಾಸನ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡ 28ನೇ ರಾಜ್ಯಮಟ್ಟದ ಆದಿಚುಂಚನಗಿರಿ ಕ್ರೀಡಾಕೂಟದ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಮೊದಲ ದಿನದಂದು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕಾಲೇಜು ಮತ್ತು ಶಾಲೆಯ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದರು.
ದಿನದ ಫಲಿತಾಂಶ:
19 ವರ್ಷ ಒಳಗಿನವರು
ಬಾಲಕಿಯರ ವಿಭಾಗ: 200 ಮೀ. ಓಟ: ಪಿ.ವಿ.ಐಶ್ವರ್ಯ (ಆದಿಚುಂಚನಗಿರಿ ಕಾಲೇಜು)–1 ಎಂ.ಬಿ. ಐಶ್ವರ್ಯ (ಆದಿಚುಂಚನಗಿರಿ ಕಾಲೇಜು)–2, ಬಿ.ಕೆ.ಸಿಂಚನಾ (ಹಾಸನ ಕಾಲೇಜು)–3; 1500 ಮೀ ಓಟ; ವಿ.ಪುಷ್ಪಾ (ಆದಿಚುಂಚನಗಿರಿ ಕಾಲೇಜು)–1, ಸಹನಾ (ಆದಿಚುಂಚನಗಿರಿ ಕಾಲೇಜು)–2, ದೀಕ್ಷಿತಾ (ಆದಿಚುಂಚನಗಿರಿ ಕಾಲೇಜು)–3; 3ಸಾವಿರ ಮೀ. ಓಟ: ವಿ.ಪುಷ್ಪಾ (ಆದಿಚುಂಚನಗಿರಿ ಕಾಲೇಜು)–1, ವರ್ಷಾ (ಆದಿಚುಂಚನಗಿರಿ ಕಾಲೇಜು)–2, ಸ್ಪಂದನಾ (ಆದಿಚುಂಚನಗಿರಿ ಕಾಲೇಜು)–3:
4X100 ಮೀ. ರಿಲೆ; ಆದಿಚುಂಚನಗಿರಿ ಕಾಲೇಜು–1 , ಕೋಲಾರ –2, ಶಿವಮೊಗ್ಗ –3
ಬಾಲಕರ ವಿಭಾಗ: 200 ಮೀ. ಓಟ; ಗಿರೀಶ್ ಕುಮಾರ್ (ಬಿ.ಜಿ. ನಗರ ಮಂಡ್ಯ ಕಾಲೇಜು)–1 ಎನ್.ರಕ್ಷಿತ್ (ಚಿಕ್ಕಬಳ್ಳಾಪುರದ)– 2, ಶಶಾಂತ್ (ಆದಿಚುಂಚನಗಿರಿ ಕಾಲೇಜು)–3; 1,500 ಮೀ. ಓಟ: ದಿನೇಶ್ (ಆದಿಚುಂಚನಗಿರಿ ಕಾಲೇಜು)–1, ವಿಕಾಸ್ (ಆದಿಚುಂಚನಗಿರಿ ಕಾಲೇಜು)–2, ಧನರಾಜ್ (ಹಾಸನ)–3; 3ಸಾವಿರ ಮೀ. ಓಟ: ದಿನೇಶ್ (ಆದಿಚುಂಚನಗಿರಿ ಕಾಲೇಜು)–1, ವಿಕಾಸ್ (ಆದಿಚುಂಚನಗಿರಿ ಕಾಲೇಜು)–2, ಧನರಾಜ್ (ಹಾಸನ)–3.
ಲಾಂಗ್ ಜಂಪ್: ಗಿರೀಶ್ ಕುಮಾರ್ (ಮಂಡ್ಯ)–1, ರಾಹುಲ್ (ಮಂಡ್ಯ)–2, ಸಿ.ಆರ್. ಕೌಶಿಕ್ ಕುಮಾರ್ (ಕೊಡಗು)–3; ಡಿಸ್ಕಸ್ ಥ್ರೋ: ವಿನಯ್ (ಹಾಸನ)–1, ಯೋಗೇಶ್ (ಬೆಂಗಳೂರು)–2, ಮಿಥುನ್ (ಮಂಡ್ಯ)–3; ತ್ರಿಪಲ್ ಜಂಪ್: ರಾಹುಲ್ (ನಾಗಮಂಗಲ)–1, ಸಿ.ಆರ್.ಕೌಶಿಕ್ ಕುಮಾರ್ (ಕೊಡಗು)–2 ಪಿ.ಕೆ.ಪುನೀತ್ (ಬಿ.ಜಿ.ನಗರ)–3
17 ವರ್ಷದ ಒಳಗಿನವರು:
ಬಾಲಕಿಯರ ವಿಭಾಗ: 200 ಮೀ. ಓಟ: ಬಿ.ಮೈತ್ರಿ (ಆದಿಚುಂಚನಗಿರಿ ಕಾಲೇಜು)–1, ಕೆ.ಆರ್. ದಿವ್ಯಾ (ಶಿವಮೊಗ್ಗ)–2, ರಿತಿಕಾಶ್ರೀ (ಶಿವಮೊಗ್ಗ)–3: 1,500 ಮೀ. ಓಟ: ಹೇಮಸಿಂಧು (ಶಿವಮೊಗ್ಗ)–1, ಎನ್.ಎಸ್. ವರ್ಷಿತಾ (ಬಿ.ಜಿ.ನಗರ)–2 ಅಪರ್ಣಾ (ಆದಿಚುಂಚನಗಿರಿ)–3:
3 ಸಾವಿರ ಮೀ. ಓಟ: ಸೋನಿಯಾ (ಶಿವಮೊಗ್ಗ)–1, ಕೃತಿಕಾ (ಹಾಸನ)–2, ಅಪರ್ಣಾ (ಆದಿಚುಂಚನಗಿರಿ)–3; ಶಾಟ್‌ಪಟ್: ಕೆ.ದೀಪಿಕಾ (ಬೆಂಗಳೂರು)–1, ಎಸ್.ಸುಪ್ರಿತಾ (ಕೋಲಾರ)–2, ಎಚ್.ಎಸ್.ಸ್ಪೂರ್ತಿ (ಚಿಕ್ಕಬಳ್ಳಾಪುರ)–3.
ಬಾಲಕರ ವಿಭಾಗ: 200 ಮೀ. ಓಟ: ವಂಶಿತ್ (ಶಿವಮೊಗ್ಗ)–1, ಎಂ.ನಿಹಾಂತ್ (ಚಿಕ್ಕಬಳ್ಳಾಪುರ)–2, ಸೈಯದ್ ರಫ್ಸಾನ್ (ಬಿ.ಜಿ.ನಗರ)–3; 1500 ಮೀ. ಓಟ: ಪೃಥ್ವಿ (ಶಿವಮೊಗ್ಗ)–1, ಜೀವನ್ (ಬಿ.ಜಿ. ನಗರ)–2, ಎಂ.ಎನ್.ಚಿರಾಗ್ (ತುಮಕೂರು)–3.
ಡಿಸ್ಕಸ್ ಥ್ರೋ: ಚಂದನ್ ಗೌಡ (ಹಾಸನ)–1, ಜಗನ್ ಗೌಡ (ಚಿಕ್ಕಬಳ್ಳಾಪುರ)–2, ಮಹೇಶ್ (ಮೈಸೂರು)–3; ಲಾಂಗ್ ಜಂಪ್: ಅಂಗಾದ್ ವಿ.ನಾಯಕ್ (ಉತ್ತರ ಕನ್ನಡ)–1, ಸಿ.ಪೃಥ್ವಿ (ಆದಿಚುಂಚನಗಿರಿ)–2, ಭೀಷ್ಮ (ಶಿವಮೊಗ್ಗ)–3: ಶಾಟ್‌ಪಟ್: ವಿಕಾಸ್ ಗೌಡ (ಆದಿಚುಂಚನಗಿರಿ)–1, ಸೋಹನ್ (ತುಮಕೂರು)–2, ಚಂದನ್ ಗೌಡ (ಹಾಸನ)–3; ತ್ರಿಪಲ್ ಜಂಪ್: ಸಿ.ಪೃಥ್ವಿ (ಆದಿಚುಂಚನಗಿರಿ)–1, ಅಂಗಾದ್ ವಿ.ನಾಯಕ್ (ಉತ್ತರ ಕನ್ನಡ)–2, ಸೈಯದ್ ರಫ್ಸಾನ್ (ಬಿ.ಜಿ.ನಗರ)–3.
14 ವರ್ಷದ ಒಳಗಿನವರು
ಬಾಲಕರ ವಿಭಾಗ: 200 ಮೀ. ಓಟ: ತವನೀಷ್ (ಚಿಕ್ಕಬಳ್ಳಾಪುರ)–1, ಹೇಮಂತ್ ಕುಮಾರ್ (ಕೋಲಾರ)–2, ಅಶ್ವಥ್ ಮೂರ್ತಿ (ಉತ್ತರ ಕನ್ನಡ)–3; 600 ಮೀ. ಓಟ: ಮಾದೇಶ್ (ಆದಿಚುಂಚನಗಿರಿ)–1, ಪವನ್ ಕುಮಾರ್ (ಮೈಸೂರು)–2, ಅಮಯ್ ಹರಿಕಾಂತ್ (ಉತ್ತರ ಕನ್ನಡ)–3.
ಲಾಂಗ್ ಜಂಪ್: ಹೇಮಂತ್ ಕುಮಾರ್ (ಕೋಲಾರ)–1, ಕೋಮಲ್ (ಚಿಕ್ಕಮಗಳೂರು)–2 ಬಿ.ಕೆ.ವಿಕಾಸ್ (ತುಮಕೂರು)–3; ಶಾಟ್‌ಪಟ್: ಹೇಮಂತ್ ಕುಮಾರ್ (ಕೋಲಾರ)–1, ಗೌತಮ್ ಎನ್. ನಾಯಕ್ (ಉತ್ತರ ಕನ್ನಡ)–2, ಆಯುಷ್ (ತುಮಕೂರು)–3;
ಬಾಲಕಿಯಯ ವಿಭಾಗ: 200 ಮೀ. ಓಟ: ಲಕ್ಷ್ಯ (ಚಿಕ್ಕಬಳ್ಳಾಪುರ)–1, ತೇಜಸ್ವಿನಿ (ತುಮಕೂರು)–2, ಎಸ್.ಆರ್. ಖುಷಿ (ಭದ್ರಾವತಿ)–3;
600 ಮೀ. ಓಟ: ದೀಕ್ಷಾ (ಶಿವಮೊಗ್ಗ)–1, ಬೊಯ ಶ್ರುತಿ ಶಾಲಿನಿ (ಆದಿಚುಂಚನಗಿರಿ)–2, ಕಾವ್ಯಾ (ಶಿವಮೊಗ್ಗ)–3;
ಲಾಂಗ್ ಜಂಪ್: ಆರ್.ಸೋನು (ಆದಿಚುಂಚನಗಿರಿ)–1, ಪಾವನಾ (ಹಾಸನ)–2, ತೇಜಸ್ವಿನಿ (ತುಮಕೂರು)–3; ಡಿಸ್ಕಸ್ ಥ್ರೋ: ತನುಶ್ರೀ (ಬೆಂಗಳೂರು)–1, ಲಕ್ಷ್ಮಿ (ಮೈಸೂರು)–2. ವಿನಯಶ್ರೀ (ಶಿವಮೊಗ್ಗ)–3; ಶಾಟ್‌ಪಟ್: ನವ್ಯಾ (ಚಿಕ್ಕಬಳ್ಳಾಪುರ)–1. ಮಾನ್ಯ (ಬೆಂಗಳೂರು)–2, ಹರ್ಷಿಕಾ ರೆಡ್ಡಿ (ಚಿಕ್ಕಬಳ್ಳಾಪುರ)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.