ADVERTISEMENT

ವಚನ ಕಂಠಪಾಠ ಸ್ಪರ್ಧೆ ಮೇ.3ಕ್ಕೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 13:44 IST
Last Updated 14 ಏಪ್ರಿಲ್ 2025, 13:44 IST

ರಾಣೆಬೆನ್ನೂರು: ಇಲ್ಲಿನ ಮೃತ್ಯುಂಜಯನಗರದ ಚನ್ನೇಶ್ವರ ಮಠದಲ್ಲಿ ಬಸವ ಜಯಂತಿ ಅಂಗವಾಗಿ ಚನ್ನೇಶ್ವರ ಮಠ, ದಾನೇಶ್ವರಿ ಜಾಗೃತಿ ಅಕ್ಕನ ಬಳಗ ಹಾಗೂ ಕದಳಿ ವೇದಿಕೆ  ಸಹಯೋಗದಲ್ಲಿ ಮೇ.3ರಂದು ಚನ್ನೇಶ್ವರ ಮಠದಲ್ಲಿ ಮಹಿಳೆಯರಿಗೆ ಮತ್ತು 6 ರಿಂದ 16 ವರ್ಷದ ಮಕ್ಕಳಿಗೆ ವಚನ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಗುವುದು.

ಆಸಕ್ತರು ಗಾಯಿತ್ರಮ್ಮ ಕುರುವತ್ತಿ ಮೊ.ಸಂ. 9686118232 ಹಾಗೂ ಜಗದೀಶ ಮಳಿಮಠ ಮೊ.ಸಂ.9739235683 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT