ADVERTISEMENT

VIDEO: ಯಡ್ರಾಮಿ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಿದ ಶಿಕ್ಷಕ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 17:16 IST
Last Updated 6 ಮಾರ್ಚ್ 2021, 17:16 IST

ಕಲಬುರ್ಗಿ: ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಮಂಗಳೂರ ಗ್ರಾಮದ ಶಿಕ್ಷಕ ಸದಾಶಿವ ಪತ್ತಾರ ಅವರ ಶೈಕ್ಷಣಿಕ ಕಾಳಜಿ ಈಗ ರಾಜ್ಯದ ಜನರ ಮನ ಗೆದ್ದಿದೆ. ತಮ್ಮ ಸ್ವಂತ ಗಳಿಕೆಯಿಂದ ₹ 60 ಸಾವಿರ ಖರ್ಚು ಮಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಳೆ ತಂದಿದ್ದಾರೆ ಈ ಆದರ್ಶ ಶಿಕ್ಷಕ. ಪ್ರತಿ ದಿನ ಶಾಲೆ ಹಾಗೂ ಆವರಣ ಸ್ವಚ್ಛಗೊಳಿಸುವ ಇವರು ಇಡೀ ಶಿಕ್ಷಕ ಸಮುದಾಯಕ್ಕೇ ಪ್ರೇರಣೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.