ADVERTISEMENT

ಟಿಪ್ಪರ್‌ ಹಾಗೂ ಬೈಕ್ ನಡುವೆ ಅಪಘಾತ: ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 7:18 IST
Last Updated 11 ನವೆಂಬರ್ 2025, 7:18 IST
   

ಕಲಬುರಗಿ: ನಗರದ ಹೊರ ವಲಯದ ಫರಹತಾಬಾದ್ ಸಮೀಪದ ಮಂಗಳವಾರ ಟಿಪ್ಪರ್‌ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ‌ಬೈಕ್ ಸವಾರರಿಬ್ಬರು ‌ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಜೇವರ್ಗಿ ತಾಲ್ಲೂಕಿನ ಕೋಳಕೂರ ಗ್ರಾಮದ‌ ಬಾಗಣ್ಣ ಭೀಮರಾಯ ಆಡಿನ (31) ಹಾಗೂ ಹೈಯಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ‌ ಶಿಕ್ಷಕ, ಕಲ್ಲೂರು ಗ್ರಾಮದ ಶರಣಬಸಪ್ಪ ಓಗಪ್ಪ ಪೂಜಾರಿ(32) ಮೃತರು.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.