ಕಲಬುರ್ಗಿ: ನಗರದ ಬಂಬು ಬಜಾರದ ಅಖಿಲ ಕರ್ನಾಟಕ ಹಿಂದೂ ಕಾಟಕ್ ಸಮಾಜದ ಭಾನುವಾರ ಸಭೆ ನಡೆಯಿತು. ಈ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಪ್ರಕಾಶ ದಶರಥ ಖಡಕೆ, ಕಾರ್ಯದರ್ಶಿಯಾಗಿ ವಿದ್ಯಾನಂದ ಚೌಧರಿ ಅವಿರೋಧವಾಗಿ ಆಯ್ಕೆಯಾದರು.
ಪ್ರಮುಖರಾದ ಜಿತೇಂದ್ರ ಪಲಂಗೆ, ಅಭಿಷೇಕ ಕಾಂಬಳೆ, ರಾಜು ಇಂಗೋಳ, ಸಂತೋಷ ಕಾಂಬಳೆ, ಸಾಗರ ಕಾಂಬಳೆ, ದಿನೇಶ್, ದೇವಿದಾಸ ಕಾಂಬಳೆ, ರಾಜು ಡಿ.ಕಾಂಬಳೆ, ಸಂತೋಷ ಚೌಧರಿ, ಧನು ಹಿಂಗೋಳೆ, ಲಕ್ಷ್ಮಿಕಾಂತ ಧರ್ಮಕರ್, ಭೀಮಾ ಖಡಕೆ ಹಾಗೂ ರವಿ ಕಾಂಬಳೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.