ADVERTISEMENT

ನೀಟ್: ಗುರುಕುಲ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 15:58 IST
Last Updated 14 ಜೂನ್ 2025, 15:58 IST
ಹರ್ಷಿತಾ ಕೆ.ಜಾಜಿ 539
ಹರ್ಷಿತಾ ಕೆ.ಜಾಜಿ 539   

ಕಲಬುರಗಿ: ನಗರದ ಜಾಜಿ ಶಿಕ್ಷಣ ಸಂಸ್ಥೆಯ ಗುರುಕುಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಹರ್ಷಿತಾ ಕೆ. ಜಾಜಿ 539 ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಅದೀನಾ ಫಾತಿಮಾ 531 ಅಂಕ ಪಡೆದು ದ್ವಿತೀಯ, ಶಿವಪ್ರಿಯಾ 528 ಅಂಕ ಗಳಿಸಿ ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

ಜೈನಾತರಾಬ 503, ಮಜರ್ ಹುಸೇನ್ 502, ಸಂಜನಾ 488, ಮರಿಯಮ್ ಅಕ್ಸಾ 483, ಅಲೋಕಕುಮಾರ 458, ವಿಜ್ಡನ ಅಬ್ಕುರಹ 442, ಸಬಾ ಜೈನಾಬ್ ಅಗ್ರ 441, ತನ್ವಿ 440, ಸಾಕ್ಷಿ 436, ಸಂಜನಾ ಎನ್.ಕಿಣಗಿ 436, ಅಪೂರ್ವ 421, ಮಹಮ್ಮದ್ ಜೈದ ಅಗ್ರ 411, ರಿಮ್ಸಾ ಮಹವೇಶ 409, ಸಮೃದ್ಧಿ ಎಂ.ನಾಕೇದಾರ 404, ಉಮೆಮಾ ತಶೀನ 396, ಭವಾನಿ 395, ಆಯೇಶಾ ಪಟೇಲ್‌ 390, ಪ್ರಣವ ಪಾಣೇಗಾಂವ 387, ಸ್ನೇಹ 386, ಅಬ್ದುಲ್ ಅಹೇದಖಾನ 385, ಅದಿತಿ ವೆಂಕಟೇಶ ಸದಲಾಪುರ 372, ಅಮ್ರಾ ತಯಬಾ 376, ಮಹಮ್ಮದ್ ಉಮರ್ ಫಾರೂಖ್ 370, ಪೂಜಾ 370, ವಿಜಯ ಸಂತೋಷಿ 370, ಸಿದ್ದಮ್ಮ ಬಸವರಾಜ ಬಿರಾದಾರ 369, ಅಮೂಲ್ಯ 365, ಅನಮ ಅಫ್ಸೀನ 365, ಅಕ್ಷತಾ 364, ಪ್ರಮೋದ ಗುರುಪಾದಪ್ಪ ಕಬಡಗಿ 355 ಮತ್ತು ಜಾರಾ ಮಹೆವಿಶ್ 351 ಅಂಕಗಳನ್ನು ಪಡೆದಿದ್ದಾರೆ.

ADVERTISEMENT

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಕಾಲೇಜಿನ ಪ್ರಾಂಶುಪಾಲ ರವಿಕುಮಾರ ವಲ್ಲಮಶೆಟ್ಟಿ, ಉಪಪ್ರಾಂಶುಪಾಲ ಮಂಗೇಶಕುಮಾರ ಖಡ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ಅದೀನಾ ಫಾತಿಮಾ 531
ಶಿವಪ್ರಿಯಾ 528
ಜೈನಾತರಾಬ 503
ಮಜರ ಹುಸೇನ 502
ಸಂಜನಾ 488
ಮರಿಯಮ್ ಅಕ್ಸಾ 483
ಅಲೋಕಕುಮಾರ 458
ವಿಜ್ಡನ ಅಬ್ಕುರಹ 442
ಸಬಾ ಜೈನಾಬ ಅಗ್ರ 441
ತನ್ವಿ 440
ಸಾಕ್ಷಿ 436

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.