
ಪ್ರಜಾವಾಣಿ ವಾರ್ತೆ
ಸುಂಟಿಕೊಪ್ಪ; ಸಮೀಪದ ಬಾಳೆಕಾಡು ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ಸೇವಾ ಸಮಿತಿಯ 61ನೇ ವರ್ಷದ ಅಧ್ಯಕ್ಷರಾಗಿ ಹರೀಶ್ (ಹರೀ) ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ಪ್ರಕಾಶ್ (ಕುಟ್ಟಿ ), ಉಪಾಧ್ಯಕ್ಷರಾಗಿ ಹರೀಶ, ಸಹ ಉಪಾಧ್ಯಕ್ಷರಾಗಿ ವಸಂತ, ಸಹ ಕಾರ್ಯದರ್ಶಿಯಾಗಿ ಅರುಣ
ಖಜಾಂಚಿಯಾಗಿ ಸತೀಶ್, ಸಹ ಖಜಾಂಚಿ ಸುಜಯ್, ಗೌರವ ಅಧ್ಯಕ್ಷರಾಗಿ ಅಶೋಕ, ಶಶಿ, ಉನ್ನಿಕೃಷ್ಣ, ತಂಗಪ್ಪ, ಅಶೋಕ್, ಕುಮಾರ, ವಾಸು, ಮುರುಗೇಶ್, ರಾಮಚಂದ್ರ, ಸಲಹೆಗಾರರಾಗಿ ಪ್ರವೀಣ್, ಸುರೇಶ್, ಸಂದೀಪ್ ( ರಾಜೇಶ್ ), ಮೋಹನ ಸಂದೀಪ್ ಪ್ರಶಾಂತ್, ವಿನು, ಬಿ.ರವಿ,ಸಿ. ಮೋಹನ್, ಆರ್.ಸುಧಿ ಅವರನ್ನು ದೇವಾಲಯದ ಆವರಣದಲ್ಲಿ ಪ್ರಶಾಂತ್ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.