ಮಡಿಕೇರಿ: ಜಿಲ್ಲೆಯ ಶುಕ್ರವಾರ ಒಂದೇ ದಿನ 50 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.
ಕೊಡಗಿನಲ್ಲಿ ಒಂದೇ ದಿನ ಇಷ್ಟೊಂದು ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿರುವುದು ದಾಖಲೆಯಾಗಿದೆ. ಆರು ಮಂದಿಗೆ ಪೊಲೀಸರಿಗೂ ಸೋಂಕು ತಗುಲಿದೆ.
ಒಟ್ಟು ಕೋವಿಡ್- 19 ಪ್ರಕರಣಗಳ ಸಂಖ್ಯೆ 449 ಆಗಿದ್ದು, 301 ಮಂದಿ ಗುಣಮುಖ ಆಗಿದ್ದಾರೆ. 139 ಸಕ್ರಿಯ ಪ್ರಕರಣಗಳಿದ್ದು, 9 ಮಂದಿ ಕೋವಿಡ್ನಿಂದ ಮೃತಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.