ಮಡಿಕೇರಿ: ಗೋಣಿಕೊಪ್ಪಲು ಸಮೀಪದ ಲಯನ್ಸ್ ಇನ್‌ಸ್ಟಿಟ್ಯೂಟ್‌ಗೆ ಪ್ರಸಕ್ತ ಸಾಲಿನ ರಾಜ್ಯ ಪಠ್ಯಕ್ರಮದ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದಲ್ಲಿ ದೊರೆತಿದೆ.
ಒಟ್ಟು 77 ವಿದ್ಯಾರ್ಥಿಗಳ ಪೈಕಿ 30 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 41 ಮಂದಿ ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕೆ.ಡಿ.ಭಾಷಿತಾ ಶೇ 99.04, ಬಿ.ಎಲ್.ವರ್ಷಾ ರಾವ್ ಶೇ 98.08, ಬಿ.ವಿ.ಪಲ್ಲವಿ ಶೇ 97.6, ಎ.ಎಂ.ಜಶ್ ಕಾವೇರಪ್ಪ ಶೇ 97.28, ಕೆ.ಯಾನಾ ಕಾವೇರಪ್ಪ ಶೇ 96.32, ಎ.ಸಿ.ಬೋಪಣ್ಣ ಶೆ 95.2, ವಿ.ಎ.ನಿಖಿತಾ ಶೇ 94.88, ಸಿ.ಎ.ಆಯುಷ್ ನಾಚಪ್ಪ ಶೇ 92.32, ಎಸ್.ಲೀನಾ ಶೇ 91.84, ರಿಷಾ ಗಣಪತಿ ಶೇ 91.36, ಫಜ್ಹಾ ಮನ್ಹಾ ಶೇ 91.2, ಪಿ.ಜಾಹ್ನವಿ ನಂಜಪ್ಪ ಶೇ 90.24, ಎಸ್.ಪೂಜಾ ಶೇ 90.24ರಷ್ಟು ಅಂಕಗಳನ್ನು ಗಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.