ADVERTISEMENT

‘ಪಾಂಡಂಡ ಕುಟ್ಟಪ್ಪ ಕುಟ್ಟಣಿ ಟರ್ಫ್ ಮೈದಾನ’ ಹೆಸರಿಡಲು ಬೋಪಯ್ಯ ಮನವಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 11:16 IST
Last Updated 6 ಡಿಸೆಂಬರ್ 2022, 11:16 IST

ಪ್ರಜಾವಾಣಿ ವಾರ್ತೆ ಮಡಿಕೇರಿ: ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿರುವ ಸರ್ಕಾರಿ ಅಸ್ಟ್ರೋ ಟರ್ಫ್ ಮೈದಾನಕ್ಕೆ ‘ಪಾಂಡಂಡ ಕುಟ್ಟಪ್ಪ ಕುಟ್ಟಣಿ ಟರ್ಫ್ ಮೈದಾನ’ ಎಂದು ನಾಮಕರಣ ಮಾಡಲು ಶಾಸಕ ಕೆ.ಜಿ.ಬೋಪಯ್ಯ ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರಲ್ಲಿ ಮನವಿ ಮಾಡಿದ್ದಾರೆ.

ಪಾಂಡಂಡ ಕುಟ್ಟಪ್ಪ ಕುಟ್ಟಣಿ ಅವರು ಹಾಕಿ ಕ್ರೀಡೆಗೆ ನೀಡಿರುವ ಮಹತ್ತರ ಕೊಡುಗೆ ಪರಿಗಣಿಸಿ ಸರ್ಕಾರಿ ಅಸ್ಟ್ರೋ ಟರ್ಫ್ ಮೈದಾನಕ್ಕೆ ‘ಪಾಂಡಂಡ ಕುಟ್ಟಪ್ಪ ಕುಟ್ಟಣಿ ಟರ್ಫ್ ಮೈದಾನ’ ಎಂದು ನಾಮಕರಣ ಮಾಡುವಂತೆ ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT