
ಪ್ರಜಾವಾಣಿ ವಾರ್ತೆ
ಸೋಮವಾರಪೇಟೆ: ಅಬ್ಬೂರುಕಟ್ಟೆ ಗಿರಿಜನ ಹಾಡಿಯ ನಿವಾಸಿ ಬೇಬಿ ಗುರುವಾರ 108 ಆಂಬುಲನ್ಸ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಆಂಬುಲನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊ ಯ್ಯುತ್ತಿದ್ದ ಸಂದರ್ಭ, ಹೆರಿಗೆ ನೋವು ತೀವ್ರಗೊಂಡಿದೆ. ಸ್ಪಾಫ್ ನರ್ಸ್ ಮಮತಾ ಸ್ವಾಭಾವಿಕ ಹೆರಿಗೆ ಮಾಡಿಸಿದ್ದಾರೆ. ಚಾಲಕ ಅರುಕುಮಾರ್ ನೆರವಾಗಿದ್ದರು. ತಾಯಿ,ಮಗು ಸುರಕ್ಷಿತ ವಾಗಿದ್ದು, ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.