ಮಡಿಕೇರಿ: ಕೊಡಗು ಜಿಲ್ಲೆಯ ಬಿಟ್ಟಂಗಲ ಹಾಗೂ ಅದರ ಆಸುಪಾಸಿನಲ್ಲಿ 17 ಸೆಂ.ಮೀ ನಷ್ಟು ಮಳೆ ಸೋಮವಾರ ರಾತ್ರಿ ಸುರಿದಿದೆ.
ಮಡಿಕೇರಿ ಸಮೀಪದ ಗಾಳಿಬೀಡು, ಮಡೆ ಗ್ರಾಮ ಪಂಚಾಯಿತಿಯಲ್ಲಿ 15, ಭಾಗಮಂಡಲ, ಪೆರಾಜೆಯಲ್ಲಿ 11 ಚೆಂಬು, ಬಲ್ಲಮಾವಟಿಯಲ್ಲಿ10 ಸೆಂ.ಮೀ ಮಳೆ ಸುರಿದಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.