ಸುಗ್ಗಿ ಹಬ್ಬ ಹುತ್ತರಿಯ ಸಂಭ್ರಮದಲ್ಲಿ ಕಾಫಿನಾಡು ಕೊಡಗು ಅಕ್ಷರಶಃ ಮಿಂದೇಳುತ್ತಿದೆ. ‘ಪುತ್ತರಿ’ ಎಂದು ಕೊಡವರು ಕರೆಯುವ ಈ ಹಬ್ಬ ಕಾಫಿನಾಡಿನ ಉದ್ದಗಲಕ್ಕೂ ವರ್ಷಾಂತ್ಯದಲ್ಲಿ ಹರ್ಷದ ಹೊನಲನ್ನೇ ಹರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.