ಚೇಲಾವರದ ಕಬ್ಬೆ ಬೆಟ್ಟದಲ್ಲಿ ಕಂಡುಬಂದ ತ್ಯಾಜ್ಯದ ರಾಶಿ.
ನಾಪೋಕ್ಲು: ಪ್ರವಾಸಿಗರನ್ನು ಆಕರ್ಷಿಸುವ ಚೆಯ್ಯಂಡಾಣೆ ಸಮೀಪದ ಚೇಲಾವರದ ಕಬ್ಬೆ ಬೆಟ್ಟ ಚಾರಣ ತಾಣದಲ್ಲಿ ಪ್ರವಾಸಿಗರು, ಚಾರಣಿಗರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ಎಸೆದು ಪರಿಸರವನ್ನು ಮಲಿನ ಮಾಡುತ್ತಿದ್ದಾರೆ.
ಹೊರಜಿಲ್ಲೆಗಳಿಂದ ಆಗಮಿಸುವ ಪ್ರವಾಸಿಗರಿಗೆ ತ್ಯಾಜ್ಯ ಎಸೆಯದಂತೆ ಮನವರಿಕೆ ಮಾಡಬೇಕು. ಎಚ್ಚರಿಕೆ ಫಲಕವನ್ನು ಹಾಕಬೇಕು. ಇಲ್ಲಿ ತ್ಯಾಜ್ಯದ ರಾಶಿ ದುರ್ವಾಸನೆ ಬೀರುತ್ತಿದ್ದು ವಿಲೇವಾರಿಗಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.
ಪೊನ್ನಣ್ಣ, ಚೆಯ್ಯಂಡಾಣೆ ನಿವಾಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.