ADVERTISEMENT

ಮಾಲೂರು| ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆ ಬಳಿ ಕೊಳಚೆ ನೀರು

​ಪ್ರಜಾವಾಣಿ ವಾರ್ತೆ
Published 18 ಜೂನ್ 2023, 14:06 IST
Last Updated 18 ಜೂನ್ 2023, 14:06 IST
ಮಾಲೂರು ಪಟ್ಟಣದ ಕೋಲ್ಮಿರಾಯ್ಯ ಬಡಾವಣೆಯ ರಾಜೀವ ನಗರದ ಮುಖ್ಯ ರಸ್ತೆಯ ಬಳಿ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯ ಬಳಿ ಕೊಳಚೆ ನೀರು ಶೇಖರಣೆಯಾಗಿರುವುದು
ಮಾಲೂರು ಪಟ್ಟಣದ ಕೋಲ್ಮಿರಾಯ್ಯ ಬಡಾವಣೆಯ ರಾಜೀವ ನಗರದ ಮುಖ್ಯ ರಸ್ತೆಯ ಬಳಿ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯ ಬಳಿ ಕೊಳಚೆ ನೀರು ಶೇಖರಣೆಯಾಗಿರುವುದು   

ಮಾಲೂರು: ಪಟ್ಟಣದ ಕೋಲ್ಮಿರಾಯ್ಯ ಬಡಾವಣೆಯ ರಾಜೀವ ನಗರದ ಮುಖ್ಯ ರಸ್ತೆಯ ಬಳಿ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯ ಬಳಿ ಕೊಳಚೆ ನೀರು ಶೇಖರಣೆಯಾಗಿ ಸೊಳ್ಳೆ ಮತ್ತು ದುರ್ವಾಸನೆ ಹೆಚ್ಚಾಗಿ ಜನರಿಗೆ ತೊಂದರೆಯಾಗಿದೆ.

ಪಟ್ಟಣದ ಕೋಲ್ಮಿರಾಯ್ಯ ಬಡಾವಣೆಯ ಕೆಲವು ರಸ್ತೆಗಳಲ್ಲಿ ಚರಂಡಿ ಸೌಕರ್ಯ ಕಲ್ಪಿಸಿದೆ ಇರುವುದರಿಂದ ಮನೆಗಳ ಕೊಳಚೆ ನೀರು ರಸ್ತೆಯ ಪಕ್ಕದಲ್ಲಿ ಶೇಖರಣೆಯಾಗುತ್ತಿದೆ. ಮನೆಗಳಲ್ಲಿ ವಾಸ ಮಾಡಲು ಕಷ್ಟವಾಗಿದೆ. ಸಂಬಂಧಪಟ್ಟ ಇಲಾಖೆ ಕೂಡಲೇ ಗಮನ ಹರಿಸಿ ಚರಂಡಿ ವ್ಯವಸ್ಥೆ ಕಲ್ಪಿಸಬೇಕು.

ಜಾನಕಮ್ಮ, ನಜೀರ್, ಮಂಗಳಮ್ಮ, ವಾರ್ಡ್‌ನ ನಿವಾಸಿಗಳು 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.