
ಪ್ರಜಾವಾಣಿ ವಾರ್ತೆಮುಳಬಾಗಿಲು: ಏಕಂ ವಿಶ್ವ ಶಾಂತಿ ಉತ್ಸವವು ಸೆ. 17, 18 ಮತ್ತು 19ರಂದು ಸಂಜೆ 6ರಿಂದ 7ರವರೆಗೆ ಏಕಂಪುಣ್ಯ ಕ್ಷೇತ್ರದಿಂದ ಆನ್‌ಲೈನ್‌ನಲ್ಲಿ ನಡೆಯಲಿದೆ ಎಂದು ಮುಳಬಾಗಿಲು ಏಕಂ ಟೀಂ ತಿಳಿಸಿದೆ.
ಈ ಉತ್ಸವದ ಸಮಯದಲ್ಲಿ ವಿಶ್ವಪ್ರಸಿದ್ಧ ಪರಿವರ್ತನಾ ನಾಯಕರಾದ ಪ್ರೀತಾಜಿ ಮತ್ತು ಕೃಷ್ಣಾಜಿ ಅವರು ಪ್ರತಿದಿನ 55 ನಿಮಿಷ ಕಾಲ ಶಾಂತಿ ಕುರಿತಾಗಿ ಅದ್ಭುತ ಜ್ಞಾನ ಮತ್ತು ಶಾಂತಿ ಧ್ಯಾನವನ್ನು ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.