ಮುಳಬಾಗಿಲು: ಜೆಇಇ ಮುಖ್ಯ ಪರೀಕ್ಷೆಯಲ್ಲಿ ಮುಳಬಾಗಿಲು ನಗರದ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ಗಣೇಶ್ ಬಾಬು (ಶೇ 98.17) ಹಾಗೂ ಸಚಿನ್ ಫಿಲಿಪ್ (ಶೇ 97.53) ಪರ್ಸೆಂಟೈಲ್ ಪಡೆಯುವ ಮೂಲಕ ಕ್ರಮವಾಗಿ ಜಿಲ್ಲೆಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿನಯ್ (ಶೇ 96.95), ಜೆ.ಎನ್.ಜ್ಞಾನೇಶ್ (ಶೇ 89.72), ಎನ್.ರಾಮಚರಣ್ (ಶೇ 87.06), ಆರ್.ಅನುಶ್ರೀ (ಶೇ 84.27), ಎ.ಎಸ್.ಮನ್ವಂತ್ (ಶೇ 82.60) ಅಂಕ ಗಳಿಸಿದ್ದಾರೆ ಎಂದು ಅಮರಜ್ಯೋತಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್.ನಾಗರಾಜ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.