
ಪ್ರಜಾವಾಣಿ ವಾರ್ತೆಹನುಮದ್ ವ್ರತದ ಅಂಗವಾಗಿ ತಮ್ಮ ಸಂಕಲ್ಪಕ್ಕೆ ತಕ್ಕಂತೆ ಕಠಿಣ ವ್ರತ ನಡೆಸಿ ಕೊರಳಲಿ ತುಳಸಿ ಮಾಲೆ ಧರಿಸಿದ್ದ ಭಕ್ತರು, ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯ ಸನ್ನಿಧಿಯಲ್ಲಿ ಅದನ್ನು ವಿಸರ್ಜನೆ ಮಾಡಿದರು. ಈ ವೇಳೆ, ಬೆಟ್ಟ ಹತ್ತುವ ಮಾರ್ಗದುದ್ದಕ್ಕೂ ಭಕ್ತಿಯ ಹಾಡುಗಳನ್ನು ಹಾಡಿ, ಕುಣಿಯುವ ಮೂಲಕ ಮಾಲಾಧಾರಿಗಳು ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.