ADVERTISEMENT

ಕೊಪ್ಪಳ: ಇಳಿಸಂಜೆಯ ಕಳಸಾರೋಹಣ...

ಕೊಪ್ಪಳದ ಗವಿಸಿದ್ಧೇಶ್ವರರ ಕರ್ತೃ ಗದ್ದುಗೆಯ ಗೋಪುರಕ್ಕೆ ಬುಧವಾರ ಕಳಸಾರೋಹಣ ಮಾಡುವ ಮೂಲಕ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಇಳಿ ಸಂಜೆಯಲಿ ಕವಿದ ದಟ್ಟ ಮೋಡಗಳು ಕಳಸಾರೋಹಣಕ್ಕೆ ಮೆರುಗು ತಂದದ್ದು ಹೀಗೆ – ಪ್ರಜಾವಾಣಿ ಚಿತ್ರ: ಭರತ್ ಕಂದಕೂರ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 13:46 IST
Last Updated 8 ಜನವರಿ 2020, 13:46 IST

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.