ADVERTISEMENT

ಕಾರಟಗಿ: ಬಡಾವಣೆಗೆ ನುಗ್ಗಿದ ನಾಲೆ ‌ನೀರು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 4:22 IST
Last Updated 2 ಆಗಸ್ಟ್ 2022, 4:22 IST
ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಬಡಾವಣೆಗೆ ನುಗ್ಗಿದ‌‌ ನಾಲೆ ನೀರು
ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಬಡಾವಣೆಗೆ ನುಗ್ಗಿದ‌‌ ನಾಲೆ ನೀರು   

ಕೊಪ್ಪಳ: ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಮಂಗಳವಾರ ಬೆಳಿಗ್ಗೆ ತುಂಗಭದ್ರಾ 31ನೇ ನಾಲೆಯಿಂದ ಜೆಪಿ ನಗರಕ್ಕೆ ನೀರು ನುಗ್ಗಿದ್ದು, ಜನ ಪರದಾಡುವಂತಾಗಿದೆ.

ಚರಂಡಿಗಳು ತುಂಬಿ ನೀರು ರಸ್ತೆಗೆ ಹರಿಯುತ್ತಿವೆ. ಮನೆಗಳಿಗೂ ನೀರು ನುಗ್ಗಿದೆ. ರಸ್ತೆಗಳಲ್ಲಿ ನೀರು ರಭಸವಾಗಿ ಹರಿಯುತ್ತಿದ್ದು, 6ನೇ ವಾರ್ಡ್ ವ್ಯಾಪ್ತಿಯ ಕಲಾವತಿ ಹಂಪಯ್ಯಸ್ವಾಮಿ ಎಂಬುವರ ಮನೆ ಕುಸಿದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT