
ಪ್ರಜಾವಾಣಿ ವಾರ್ತೆ
ಸಾದರ ಸ್ವೀಕಾರ
ಕುಷ್ಟಗಿ: ಪಟ್ಟಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ನೂತನವಾಗಿ ‘ಕುಷ್ಟಗಿ ಮೀಡಿಯಾ ಕ್ಲಬ್’ ಅಸ್ತಿತ್ವಕ್ಕೆ ತರಲಾಯಿತು.
ಈ ವಿಷಯದ ಬಗ್ಗೆ ಗುರುವಾರ ಮುದ್ರಣ ಹಾಗೂ ದೃಶ್ಯ ಮಾಧ್ಯಮದ ವಿವಿಧ ವರದಿಗಾರರು ನಡೆಸಿದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಕ್ಲಬ್ ಸದಸ್ಯರು: ವರದಿಗಾರರಾದ ಮುಖೇಶ್ ನಿಲೋಗಲ್, ಮಂಜುನಾಥ ಮಹಾಲಿಂಗಪುರ, ವಿಶ್ವನಾಥ ಸೊಪ್ಪಿಮಠ, ಶ್ರೀಕಾಂತ ಸರಗಣಾಚಾರ, ಸಂಗಮೇಶ ಮುಶಿಗೇರಿ, ಮಲ್ಲಿಕಾರ್ಜುನ ಮೆದಿಕೇರಿ, ಕಳಕಪ್ಪ ಗೌಡ್ರ, ತಿರುಪತಿ ಎಲಿಗಾರ, ನಾರಾಯಣರಾವ ಕುಲಕರ್ಣಿ ಕ್ಲಬ್ ಸದಸ್ಯರಾಗಿರುತ್ತಾರೆ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.