
ಕುಷ್ಟಗಿ: ಸಾಲುಮರದ ತಿಮ್ಮಕ್ಕ ನಿಧನ ಹಿನ್ನೆಲೆ ತಾಲ್ಲೂಕು ಮೀಡಿಯಾ ಕ್ಲಬ್‌ನಿಂದ ಶುಕ್ರವಾರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
‘ಸ್ವಾರ್ಥವಿಲ್ಲದೆ ವೃಕ್ಷಗಳೇ ತನ್ನ ಮಕ್ಕಳು ಎಂದು ಭಾವಿಸುವ ಮೂಲಕ ಪರಿಸರಕ್ಕೆ ದೊಡ್ಡ ಕೊಡುಗೆ ನೀಡಿದ್ದಷ್ಟೇ ಅಲ್ಲದೆ ತಿಮ್ಮಕ್ಕ ಇತರರಿಗೂ ಪ್ರೇರಣೆಯಾಗಿದ್ದರು ಎಂದರು.
ನಿವೃತ್ತ ಪ್ರಾಚಾರ್ಯ ಡಿ.ಬಿ.ಗಡೇದ, ಗ್ರಾಮೀಣ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಎಂ.ದೇವಪ್ಪ, ಸ್ವಾಮಿ ವಿವೇಕಾನಂದ ಸ್ವಾಮಿ ಸಂಸ್ಥೆಯ ಭರತೇಶ ಜೋಷಿ, ರಕ್ಷಣಾ ವೇದಿಕೆ ಮುಖಂಡ ಬಸನಗೌಡ ಪೊಲೀಸಪಾಟೀಲ, ಜನಪದ ಕಲಾವಿದ ಶರಣಪ್ಪ ವಡಗೇರಿ, ಪರಿಸರ ಪ್ರೇಮಿ ಕೃಷ್ಣ ಕಂದಕೂರು ಇತರರು
ಚನ್ನಪ್ಪ ಅಂಗಡಿ, ಮಹಾಂತೇಶ ಮಂಗಳೂರು, ವೀರೇಶ ಕರಡಿ, ನಾಗಪ್ಪ ಹೊಸವಕಲ, ಪುರಸಭೆ ಸದಸ್ಯ ಬಸವರಾಜ ಬುಡಕುಂಟಿ, ಚನ್ನಪ್ಪ ನಾಲಗಾರ, ಹುಸೇನಬಾಷಾ ಹರ್ಲಾಪುರ, ಅಶೋಕಸ್ವಾಮಿ ಅರಳಲೆಮಠ, ಅನಿಲಕುಮಾರ ಆಲಮೇಲ, ರಾಜು ಕತ್ರಿ, ಮೀಡಿಯಾ ಕ್ಲಬ್ ಸದಸ್ಯ ವಿಶ್ವನಾಥ ಸೊಪ್ಪಿಮಠ ಇದ್ದರು.
ಮೀಡಿಯಾ ಕ್ಲಬ್ ಸದಸ್ಯರಾದ ಮುಖೇಶ್ ನಿಲೋಗಲ್, ಮಂಜುನಾಥ ಮಹಾಲಿಂಗಪುರ, ಸಂಗಮೇಶ ಮುಶಿಗೇರಿ, ನಾರಾಯಣರಾವ ಕುಲಕರ್ಣಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.