ADVERTISEMENT

ವಿದ್ಯಾನಿಕೇತನ ಕಾಲೇಜು ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 17:52 IST
Last Updated 14 ಜುಲೈ 2020, 17:52 IST
ಅಲ್ಲಮ ಪ್ರಭು
ಅಲ್ಲಮ ಪ್ರಭು   

ಗಂಗಾವತಿ: ದ್ವೀತಿಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು, ನಗರದ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಅಲ್ಲಮ ಪ್ರಭು 592 (ಶೇ 98.66) ಅಂಕಗಳನ್ನು ಗಳಿಸಿದ್ದಾನೆ.

ಜೆ.ರಾಜೇಶ್ವರಿ 581 (ಶೇ 96.83), ವೆಂಕಟೇಶ್‌ 581 (ಶೇ 96.83), ಮಯೂರಿ ಕೆ.ಎಂ., 580 (ಶೇ 96.66), ಸಿಂಧೂಶ್ರೀ ಹಿರೇಮಠ 579 (ಶೇ 96.5), ಮಹಾಲಕ್ಷ್ಮೀ ಆದಿನ್ 578 (ಶೇ 96.33), ಸರೋಜ 578 (ಶೇ 96.33), ಗ್ರೀಷ್ಮಾ ಡಿ.ಕೆ., 577 (ಶೇ 96.16), ಉದಯ.ಕೆ 576 (ಶೇ 96), ವರುಣ್‌ ಕೊಳಗಾದ 576 (ಶೇ 96), ಸಚಿನ್‌ 575 (ಶೇ 95.83), ಶ್ರೀಧತ್ರಿ 575 (ಶೇ 95.83), ಸೋನು ಫಾಯಮ್‌ 575 (ಶೇ 95.83), ವರುಣ್‌.ಡಿ 575 (ಶೇ 95.83), ಎ.ಗಣೇಶ್‌ 574 (ಶೇ 95.66), ಭುವನೇಶ್ವರಿ 574 (ಶೇ 95.66), ರಕ್ಷಿತಾ 574 (ಶೇ 95.66), ಶ್ರೀರಕ್ಷಿತಾ.ಟಿ 574 (ಶೇ 95.66), ವೀಣಾ ಸಜ್ಜನ್‌ 574 (ಶೇ 95.66), ಸಂಜನಾ ಕಳಿಂಗಾ 573 (ಶೇ 95.5), ಎಂ.ಐಶ್ವರ್ಯ 571 (ಶೇ 95.16), ಶ್ರಾವಂತಿ.ಟಿ 571 (ಶೇ 95.16), ಶ್ರೀಶೈಲ ಎಸ್‌.ಕೆ 570 (ಶೇ 95) ಅಂಕಗಳನ್ನು ಪಡೆದಿದ್ದಾರೆ.

ADVERTISEMENT

ಒಟ್ಟಾರೆ ಈ ಬಾರಿ ಕಾಲೇಜಿನ 552 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 208 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 309 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 14 ವಿದ್ಯಾರ್ಥಿಗಳು ದ್ವೀತಿಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಹಾಗೂ ಕಾಲೇಜಿನ ಪ್ರಾಚಾರ್ಯ ಪಿ.ಶರತ್ಚಂದ್ರ ಅಭಿನಂದನೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.