ADVERTISEMENT

ಅಪ್ಪನ ಅರಮನೆಯಲ್ಲಿ...

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 6:25 IST
Last Updated 21 ಜೂನ್ 2020, 6:25 IST
ತೆಪ್ಪದಿಂದಲೇ ನಿರ್ಮಿಸಲಾಗಿರುವ ತಾತ್ಕಾಲಿಕ ಮನೆಯಲ್ಲಿ ತನ್ನ ಮಕ್ಕಳೊಂದಿಗೆ ಆಟವಾಡುತ್ತಿದ್ದ ಮೀನುಗಾರರೊಬ್ಬರು 'ವಿಶ್ವ ಅಪ್ಪಂದಿರ ದಿನ'ದ ಮುನ್ನಾ ದಿನವಾದ ಶನಿವಾರ ಕೊಪ್ಪಳ ಜಿಲ್ಲೆಯ ಆನೆಗೊಂದಿ ಬಳಿ ತುಂಗಭದ್ರಾ ನದಿ ತಟದ ರಮ್ಯ ಪರಿಸರದಲ್ಲಿ ಕಂಡದ್ದು ಹೀಗೆ. ಬಡತನವಿದ್ದರೇನು? ಅಪ್ಪನ ಪ್ರೀತಿ, ಕಾಳಜಿಯಲ್ಲಿ ಯಾವುದೇ ಕೊರತೆಯಾಗುವುದಿಲ್ಲ ಎನ್ನುವುದನ್ನು ಮಾರ್ಮಿಕವಾಗಿ ಹೇಳುವಂತಿದೆ ಈ ದೃಶ್ಯ.

ತೆಪ್ಪದಿಂದಲೇ ನಿರ್ಮಿಸಲಾಗಿರುವ ತಾತ್ಕಾಲಿಕ ಮನೆಯಲ್ಲಿ ತನ್ನ ಮಕ್ಕಳೊಂದಿಗೆ ಆಟವಾಡುತ್ತಿದ್ದ ಮೀನುಗಾರರೊಬ್ಬರು'ವಿಶ್ವ ಅಪ್ಪಂದಿರ ದಿನ'ದ ಮುನ್ನಾ ದಿನವಾದ ಶನಿವಾರ ಕೊಪ್ಪಳ ಜಿಲ್ಲೆಯ ಆನೆಗೊಂದಿ ಬಳಿ ತುಂಗಭದ್ರಾ ನದಿ ತಟದ ರಮ್ಯ ಪರಿಸರದಲ್ಲಿ ಕಂಡದ್ದು ಹೀಗೆ. ಬಡತನವಿದ್ದರೇನು? ಅಪ್ಪನ ಪ್ರೀತಿ, ಕಾಳಜಿಯಲ್ಲಿ ಯಾವುದೇ ಕೊರತೆಯಾಗುವುದಿಲ್ಲ ಎನ್ನುವುದನ್ನು ಮಾರ್ಮಿಕವಾಗಿ ಹೇಳುವಂತಿದೆ ಈ ದೃಶ್ಯ.

ಪ್ರಜಾವಾಣಿ ಚಿತ್ರ: ಭರತ್‌ ಕಂದಕೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT