ADVERTISEMENT

ಯೋಗ: ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 15:42 IST
Last Updated 14 ಸೆಪ್ಟೆಂಬರ್ 2022, 15:42 IST
ವಿಜಯಮಹಾಂತೇಶ
ವಿಜಯಮಹಾಂತೇಶ   

ಕೊಪ್ಪಳ: ರಾಜ್ಯ ಅಮೆಚೂರ್‌ ಯೋಗ ಕ್ರೀಡಾ ಸಂಸ್ಥೆ ಇತ್ತೀಚೆಗೆ ಕಡೂರಿನಲ್ಲಿ ಆಯೋಜಿಸಿದ್ದ 2ನೇ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಇಲ್ಲಿನ ವಿಜಯಮಹಾಂತೇಶ ಕಂಚಿನ ಪದಕ ಪಡೆದಿದ್ದಾರೆ. ಈ ಮೂಲಕ ಅವರು ರಾಷ್ಟೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಇಎಸ್‌ಐ ಕಾರ್ಪೊರೇಷನ್‌ ಶಾಖಾ ಕಚೇರಿಯ ಸಿಬ್ಬಂದಿಯಾಗಿರುವಅವರು 30ರಿಂದ 35 ವರ್ಷದ ಒಳಗಿನವರ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT