ಮೇಲುಕೋಟೆ: ಚಿನಕುರಳಿ ಹೋಬಳಿಯ ಕಡಬ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನವಾಣೆಯಲ್ಲಿ ರೈತಸಂಘದ ಬೆಂಬಲಿತ ಅಭ್ಯರ್ಥಿಗಳಾದ ನಾಗಾಚಾರಿ, ರತ್ನಮ್ಮ, ಬೋರೇಗೌಡ, ನಂದೀಶ್, ಮಂಜುಳಾ, ಲೀಲಾವತಿ, ಕಡಬ ರತ್ನಮ್ಮ, ಪರಿಶಿಷ್ಟ ವರ್ಗದ ಮೀಸಲುವಿನಲ್ಲಿ ಛಾಯದೇವಿ ಅವಿರೋಧವಾಗಿ ಆಯ್ಕೆಯಾದರು.
ಜೆಡಿಎಸ್ ಬೆಂಬಲಿತ ಮಹೇಶ್ ಕೆ.ಎಸ್., ಮಹೇಶ್ ಕೆ.ಟಿ., ಸ್ವಾಮಿಗೌಡ ಗೆಲುವು ಸಾಧಿಸಿದ್ದಾರೆ. ಚುನವಾಣಾಧಿಕಾರಿ ಶೋಭಾ ಆಯ್ಕೆಯನ್ನು ಘೋಷಿಸಿದರು. ಗ್ರಾಮದ ರೈತ ಸಂಘದ ಮುಖಂಡರಾದ ನವೀನ್, ಪ್ರಕಾಶ್, ಮನು, ಮಂಜು, ಕುಮಾರ್, ಆಶೋಕ್,ನಿಖಿಲ್, ಗಂಗಾಧರ್, ಸುದೀಪ್, ವಿಜಯ, ರಾಜೇಶ್, ಅಭಿಷೇಕ ಅಭಿನಂದನೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.