ADVERTISEMENT

ಮಳವಳ್ಳಿ | ಒಂದೇ ಕಡೆ ಎರಡೂ ಕಣ್ಣು, ಮೂಗಿಲ್ಲದ ಮೇಕೆ ಮರಿ ಜನನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 11:25 IST
Last Updated 9 ಜನವರಿ 2020, 11:25 IST
ಮಳವಳ್ಳಿ ತಾಲ್ಲೂಕಿನ ಹುಲ್ಲೇಗಾಲ ಗ್ರಾಮದ ಪುಟ್ಟರಾಜು ಎಂಬುವರಿಗೆ ಸೇರಿದ ಮೇಕೆ ಜನ್ಮ ನೀಡಿದ ವಿಚಿತ್ರ ಮರಿ
ಮಳವಳ್ಳಿ ತಾಲ್ಲೂಕಿನ ಹುಲ್ಲೇಗಾಲ ಗ್ರಾಮದ ಪುಟ್ಟರಾಜು ಎಂಬುವರಿಗೆ ಸೇರಿದ ಮೇಕೆ ಜನ್ಮ ನೀಡಿದ ವಿಚಿತ್ರ ಮರಿ   

ಮಳವಳ್ಳಿ: ತಾಲ್ಲೂಕಿನ ಹುಲ್ಲೇಗಾಲ ಗ್ರಾಮದ ಪುಟ್ಟರಾಜು ಎಂಬುವರಿಗೆ ಸೇರಿದ ಮೇಕೆ ವಿಚಿತ್ರ ಮರಿಗೆ ಜನ್ಮನೀಡಿದೆ.

ಮೇಕೆಯು ಬುಧವಾರ ಬೆಳಿಗ್ಗೆ ಎರಡು ಮರಿಗಳಿಗೆ ಜನ್ಮ ನೀಡಿದ್ದು, ಅದರಲ್ಲಿ ಒಂದು ಮರಿಗೆ ಮೂಗಿಲ್ಲ. ಒಂದೇ ಕಡೆ ಎರಡೂ ಕಣ್ಣುಗಳಿದ್ದು, ಬಾಯಿಯಲ್ಲಿ ನಾಲಿಗೆ ಮಾತ್ರ ಇದೆ. ಈ ವಿಚಿತ್ರ ಮೇಕೆ ಮರಿ ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT