ADVERTISEMENT

ಚೆನ್ನೈ– ಮೈಸೂರಿಗೆ ಮತ್ತೊಂದು ವಿಮಾನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 9:23 IST
Last Updated 28 ಅಕ್ಟೋಬರ್ 2017, 9:23 IST
ಚೆನ್ನೈ– ಮೈಸೂರಿಗೆ ಮತ್ತೊಂದು ವಿಮಾನ
ಚೆನ್ನೈ– ಮೈಸೂರಿಗೆ ಮತ್ತೊಂದು ವಿಮಾನ   

ಮೈಸೂರು: ಚೆನ್ನೈ– ಮೈಸೂರು ನಡುವೆ ಮತ್ತೊಂದು ವಿಮಾನ ನವೆಂಬರ್ 30ರಿಂದ ಪ್ರಯಾಣ ಆರಂಭಿಸಲಿದೆ.‌ ಏರ್ ಒಡಿಸ್ಸಾ ಕಂಪೆನಿಗೆ ಸೇರಿದ ಈ ವಿಮಾನವು ನಿತ್ಯ ರಾತ್ರಿ 8.50ಕ್ಕೆ ಬರಲಿದ್ದು, 9.10ಕ್ಕೆ ವಾಪಸ್ ಚೆನ್ನೈಗೆ ತೆರಳಲಿದೆ.

ಇದೊಂದು 20 ಸೀಟ್‌ಗಳಿರುವ ಪುಟ್ಟ ವಿಮಾನವಾಗಿದೆ. ಈಗಾಗಲೇ ಇರುವ ವಿಮಾನಕ್ಕೆ ಪ್ರಯಾಣಿಕರಿಂದ ಭರಪೂರ ಸ್ಪಂದನೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT