ADVERTISEMENT

ಡಿಕೆ ಶಿವಕುಮಾರ ಮಾವ ತಿಮ್ಮಯ್ಯ ನಿಧನ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 20:57 IST
Last Updated 26 ಅಕ್ಟೋಬರ್ 2021, 20:57 IST
ತಿಮ್ಮಯ್ಯ
ತಿಮ್ಮಯ್ಯ   

ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾವ ಹಾಗೂ ಇಲ್ಲಿನ ಇಟ್ಟಿಗೆಗೂಡಿನ ನಿವಾಸಿ ತಿಮ್ಮಯ್ಯ (ಪಾಪಣ್ಣ) (83) ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೈಸೂರಿನ ರಾಜ ಸೋಪ್ ನೆಟ್ ಕಾರ್ಖಾನೆ ಮಾಲೀಕರೂ ಆಗಿದ್ದ ಅವರಿಗೆ ಪತ್ನಿ ಲಕ್ಷ್ಮೀ, ಪುತ್ರ ಸತ್ಯನಾರಾಯಣ್, ಪುತ್ರಿಯರಾದ ಉಷಾ ಶಿವಕುಮಾರ್, ಅನಿತಾ, ಸುಮಾರಂಗನಾಥ್ ಇದ್ದಾರೆ. ಅಂತ್ಯಕ್ರಿಯೆ ಅ.27ರಂದು ಮಧ್ಯಾಹ್ನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಅವರ ತೋಟದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT