ಚಾಮುಂಡಿಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ವತಿಯಿಂದ ಸೋಮವಾರ ನಡೆಸಿದ ಮಹಾಭಿಷೇಕದಲ್ಲಿ ಚಾಮುಂಡಿಬೆಟ್ಟದ ನಂದಿ ವಿಗ್ರಹವು ವಿವಿಧ ವರ್ಣಗಳಲ್ಲಿ ಕಂಗೊಳಿಸಿತು. ಒಮ್ಮೆ ಶ್ವೇತ ವರ್ಣದಲ್ಲಿ ಕಂಡರೆ, ಮತ್ತೊಮ್ಮೆ ಕೆಂಪು, ಅರಿಸಿಣದ ಬಣ್ಣಗಳಲ್ಲಿ ಮೈದೋರಿತು. ನಂತರ, ಫಲಾಭಿಷೇಕವನ್ನು ನೆರವೇರಿಸಲಾಯಿತು.
ಪ್ರಜಾವಾಣಿ ಚಿತ್ರ.ಅನೂಪ್ ರಾಘ. ಟಿ.
ಚಾಮುಂಡಿಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ವತಿಯಿಂದ ಸೋಮವಾರ ನಡೆಸಿದ ಮಹಾಭಿಷೇಕದಲ್ಲಿ ಚಾಮುಂಡಿಬೆಟ್ಟದ ನಂದಿ ವಿಗ್ರಹವು ವಿವಿಧ ವರ್ಣಗಳಲ್ಲಿ ಕಂಗೊಳಿಸಿತು. ಒಮ್ಮೆ ಶ್ವೇತ ವರ್ಣದಲ್ಲಿ ಕಂಡರೆ, ಮತ್ತೊಮ್ಮೆ ಕೆಂಪು, ಅರಿಸಿಣದ ಬಣ್ಣಗಳಲ್ಲಿ ಮೈದೋರಿತು. ನಂತರ, ಫಲಾಭಿಷೇಕವನ್ನು ನೆರವೇರಿಸಲಾಯಿತು. ಪ್ರಜಾವಾಣಿ ಚಿತ್ರ.ಅನೂಪ್ ರಾಘ. ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.