ADVERTISEMENT

ಯರಗನಹಳ್ಳಿ ಪಾಲಿಕೆ ಉಪಚುನಾವಣೆ: ಮಂದಗತಿಯ ಮತದಾನ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 5:07 IST
Last Updated 3 ಸೆಪ್ಟೆಂಬರ್ 2021, 5:07 IST
ಯರಗನಹಳ್ಳಿ ಪಾಲಿಕೆ ಉಪಚುನಾವಣೆ ದೃಶ್ಯ
ಯರಗನಹಳ್ಳಿ ಪಾಲಿಕೆ ಉಪಚುನಾವಣೆ ದೃಶ್ಯ   

ಮೈಸೂರು: ಮೈಸೂರುಮಹಾನಗರ ಪಾಲಿಕೆ 36ನೇ ವಾರ್ಡ್ (ಯರಗನಹಳ್ಳಿ) ಉಪಚುನಾವಣೆ ಮತದಾನ ಮಂದಗತಿಯಲ್ಲಿ ಸಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾರರು ಸರದಿಯಲ್ಲಿ ನಿಂತಿರುವ ದೃಶ್ಯ ಕಂಡುಬಂತು.

ವಾರ್ಡ್ ನಲ್ಲಿ 10,656 ಮತದಾರರು ಇದ್ದಾರೆ. ಮೂವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 11 ಮತಗಟ್ಟೆಗಳನ್ನು ತೆರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT