
ಪ್ರಜಾವಾಣಿ ವಾರ್ತೆ
ಕವಿತಾಳ: ಪಟ್ಟಣದ ತ್ರಯಂಭಕೇಶ್ವರ ದೇವಸ್ಥಾನ ಟ್ರಸ್ಟ್‌ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಚಂದ್ರಶೇಖರಗೌಡ ವಂದ್ಲಿ (ಗೌರವಾಧ್ಯಕ್ಷ), ಗಂಗಪ್ಪ ದಿನ್ನಿ (ಅಧ್ಯಕ್ಷ), ಶೇಖರಪ್ಪ ಸಾಹುಕಾರ ಹಟ್ಟಿ, ಕಿರಲಿಂಗಪ್ಪ, ರಾಚಪ್ಪ ಸರಡಗಿ, ಕರಿಯಪ್ಪ ತೋಳ, ಎಚ್.ಬಸವರಾಜ, ಹನುಮಂತ ಅರಿಕೇರಿ, ಪರಶುರಾಮ, ಶರಬಣ್ಣ ಮೇಟಿ, ಈರಣ್ಣ ಕೆಳಗೇರಿ (ಉಪಾಧ್ಯಕ್ಷರು), ಅಲ್ಲಮಪ್ರಭು (ಪ್ರಧಾನ ಕಾರ್ಯದರ್ಶಿ), ಸಿದ್ದಯ್ಯ ಸ್ವಾಮಿ, ರಮೇಶ ಮಿಶ್ರಾ, ಕರಿಯಪ್ಪ ಅಡ್ಡೆ, ಅಮರೇಶ ಭೋವಿ, ರಮೇಶ ಮಡಿವಾಳ, ನಿಂಗಣ್ಣ ತೋಳ, ರಫಿ ಒಂಟಿಬಂಡಿ, ಹನುಮಂತ ಕಬ್ಬೇರ (ಕಾರ್ದರ್ಶಿಗಳು) ಮತ್ತು ಈಶಪ್ಪ ಕಾಮರಡ್ಡಿ (ಖಜಾಂಚಿ) ಎಂದು ಆಯ್ಕೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.