67ನೇ ಮಹಾ ಪರಿನಿರ್ವಾಣ ದಿನದ ನಿಮಿತ್ತ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನಾಮಫಲಕ್ಕೆ ಮಾಲಾರ್ಪಣೆ ಮಾಡಿ ಗೌರವಸಲ್ಲಿಸಲಾಯಿತು. ಮುಖಂಡರಾದ ಕಿರಲಿಂಗಪ್ಪ, ಶಿವಣ್ಣ ವಕೀಲ, ಕರಿಯಪ್ಪ ಅಡ್ಡೆ, ಶರಣಬಸವ ಹಣಿಗಿ, ಎಡಿಎಂ ಅಕ್ಬರ್, ಬಸವರಾಜ, ಹುಚ್ಚಪ್ಪ ವಡವಟ್ಟಿ, ಮೌನೇಶ ಕೊಡ್ಲಿ, ಮೌನೇಶ ಕಟ್ಟಿಮನಿ, ಹುಸೇನಪ್ಪ ಯಡವಲ್, ಭಾಗವಹಿಸಿದ್ದರು
67ನೇ ಮಹಾ ಪರಿನಿರ್ವಾಣ ದಿನದ ನಿಮಿತ್ತ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನಾಮಫಲಕ್ಕೆ ಮಾಲಾರ್ಪಣೆ ಮಾಡಿ ಗೌರವಸಲ್ಲಿಸಲಾಯಿತು. ಮುಖಂಡರಾದ ಕಿರಲಿಂಗಪ್ಪ, ಶಿವಣ್ಣ ವಕೀಲ, ಕರಿಯಪ್ಪ ಅಡ್ಡೆ, ಶರಣಬಸವ ಹಣಿಗಿ, ಎಡಿಎಂ ಅಕ್ಬರ್, ಬಸವರಾಜ, ಹುಚ್ಚಪ್ಪ ವಡವಟ್ಟಿ, ಮೌನೇಶ ಕೊಡ್ಲಿ, ಮೌನೇಶ ಕಟ್ಟಿಮನಿ, ಹುಸೇನಪ್ಪ ಯಡವಲ್, ಸುಧಾಕರ್ ವಟಗಲ್, ರಮೇಶ, ಬಂದೇನವಾಜ್, ಹುಚ್ಚಪ್ಪ, ರಫಿ ಒಂಟಿಬಂಡಿ, ಹುಲುಗಪ್ಪ, ಪ್ರದೀಪ ಕುಮಾರ ಜಗ್ಲಿ, ಸಂತೋಷ್ ಕಲಶೆಟ್ಟಿ ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.